For the best experience, open
https://m.hosakannada.com
on your mobile browser.
Advertisement

Deadly Accident: ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ ; ಆರು ಮಂದಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಾಯ

Deadly Accident: ನಿಂತಿದ್ದ ಟ್ರಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಆರು ಮಂದಿ ಸಾವನ್ನಪ್ಪಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ. 
10:28 AM Apr 25, 2024 IST | ಸುದರ್ಶನ್
UpdateAt: 10:33 AM Apr 25, 2024 IST
deadly accident  ನಿಂತಿದ್ದ ಟ್ರಕ್‌ಗೆ ಕಾರು ಡಿಕ್ಕಿ   ಆರು ಮಂದಿ ಸ್ಥಳದಲ್ಲೇ ಸಾವು  ನಾಲ್ವರಿಗೆ ಗಾಯ
Advertisement

Deadly Accident: ನಿಂತಿದ್ದ ಟ್ರಕ್‌ವೊಂದಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಆರು ಮಂದಿ ಸಾವನ್ನಪ್ಪಿರುವ ಘಟನೆಯೊಂದು ತೆಲಂಗಾಣದಲ್ಲಿ ನಡೆದಿದೆ.

Advertisement

ಇದನ್ನೂ ಓದಿ:  Pink Fairy Armadillo: ಮರಳಿನಲ್ಲಿ ವೇಗವಾಗಿ ಚಲಿಸುವ ವಿಚಿತ್ರ ಜೀವಿ ಇದು : ಮನುಷ್ಯ ಭೂಮಿ ಮೇಲೆ ವಾಸಿಸುವಂತೆ ಇದು ಮರಳಿನಲ್ಲಿ ವಾಸಿಸುತ್ತೆ

ತೆಲಂಗಾಣದ ಕೊಡದ ಪಟ್ಟಣದಲ್ಲಿ ಈ ಘಟನೆ ಸಂಭವಿಸಿದೆ. ಹತ್ತು ವ್ಯಕ್ತಿಗಳಿದ್ದ ಕಾರು ಹೈದರಾಬಾದ್‌-ವಿಜಯವಾಡ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅತಿವೇಗದಲ್ಲಿ ಬಂದ ಕಾರು ಟ್ರಕ್‌ಗೆ ಹೊಡೆದ ಕಾರಣ ಎಲ್ಲಾ ಆರು ಪ್ರಯಾಣಿಕರು (ನಾಲ್ವರು ಪುರುಷರು, ಒಬ್ಬ ಮಹಿಳೆ, ಓರ್ವ ಹೆಣ್ಣು ಮಗು) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

Advertisement

ಇದನ್ನೂ ಓದಿ:  Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ನೋಟಿಸ್‌

Advertisement
Advertisement
Advertisement