For the best experience, open
https://m.hosakannada.com
on your mobile browser.
Advertisement

Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ನೋಟಿಸ್‌

Tamannaah Bhatia: ಮಿಲ್ಕಿ ಬ್ಯೂಟಿ ತಮನನ್ನಾ ಭಾಟಿಯಾ ಹೆಸರು ಅಕ್ರಮ ಐಪಿಎಲ್‌ ಮ್ಯಾಚ್‌ಗಳ ಸ್ಟ್ರೀಮಿಂಗ್‌ ಪ್ರಕರಣದಲ್ಲಿ ಕಾಣಿಸಿಕೊಂಡಿದೆ.
10:23 AM Apr 25, 2024 IST | ಸುದರ್ಶನ್
UpdateAt: 10:37 AM Apr 25, 2024 IST
tamannaah bhatia  ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾಗೆ ನೋಟಿಸ್‌
Image Credit: TV India Live

Tamannaah Bhatia: ಮಿಲ್ಕಿ ಬ್ಯೂಟಿ ತಮನನ್ನಾ ಭಾಟಿಯಾ ಹೆಸರು ಅಕ್ರಮ ಐಪಿಎಲ್‌ ಮ್ಯಾಚ್‌ಗಳ ಸ್ಟ್ರೀಮಿಂಗ್‌ ಪ್ರಕರಣದಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸೈಬರ್‌ ಬ್ರಾಂಚ್‌ ತಮನ್ನಾಗೆ ನೋಟಿಸ್‌ ಕಳುಹಿಸಿದೆ. ಎ.29 ರಂದು ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ.

Advertisement

ಇದನ್ನೂ ಓದಿ: Kerala: ಬಹಿರಂಗವಾಗಿ ನಕ್ಸಲರ ತಂಡ ಪತ್ತೆ; ಚುನಾವಣೆ ಬಹಿಷ್ಕಾರಕ್ಕೆ ಕರೆ

ಈ ಪ್ರಕರಣದಲ್ಲಿ ಸಂಜಯ್‌ದತ್‌ ಅವರ ಹೆಸರು ಕೂಡಾ ಕೇಳಿ ಬಂದಿದೆ. ಫೇರ್‌ಪ್ಲೇ ಆಪ್‌ನಲ್ಲಿ ಐಪಿಎಲ್‌ 2023 ರ ಅಕ್ರಮ ಸ್ಟ್ರೀಮಿಂಗ್‌ಗೆ ಕುರಿತು ವಯಾಕಾಮ್‌ಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ:  Pink Fairy Armadillo: ಮರಳಿನಲ್ಲಿ ವೇಗವಾಗಿ ಚಲಿಸುವ ವಿಚಿತ್ರ ಜೀವಿ ಇದು : ಮನುಷ್ಯ ಭೂಮಿ ಮೇಲೆ ವಾಸಿಸುವಂತೆ ಇದು ಮರಳಿನಲ್ಲಿ ವಾಸಿಸುತ್ತೆ

ನಷ್ಟವನ್ನು ಉಂಟು ಮಾಡಿದ ಪ್ರಕರಣದಕ್ಕೆ ಕುರಿತಂತೆ ಮಹಾರಾಷ್ಟ್ರ ಸೈಬರ್‌ ನಟಿ ತಮನ್ನಾ ಭಾಟಿಯಾಗೆ ನೋಟಿಸ್‌ ನೀಡಿದೆ.

Advertisement
Advertisement