ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Viral Video: ರೀಲ್ಸ್ ಮಾಡುತ್ತಿದ್ದಾಗಲೇ ಹುಡುಗಿಗೆ ಬಡಿದ ಸಿಡಿಲು - ಬೆಚ್ಚಿಬೀಳಿಸುತ್ತೆ ವಿಡಿಯೋ !!

Viral Video: ಹುಡುಗಿ ಮಳೆ ಬಂದ ಖುಷಿಗೆ ಮನೆಯ ಟೆರೇಸ್ ಮೇಲೆ ಬಂದು ರೀಲ್ಸ್ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ.
12:32 PM Jun 27, 2024 IST | ಸುದರ್ಶನ್
UpdateAt: 12:32 PM Jun 27, 2024 IST
Advertisement

Viral Video: ಮಳೆಗಾಲ ಶುರುವಾಗಿದೆ. ಮಳೆ ಅಬ್ಬರ ಕೂಡ ಜೋರಾಗಿದೆ. ಜೊತೆಗೆ ಗುಡುಗು, ಸಿಡಿಲುಗಳ ಆರ್ಭಟವೂ ಹೆಚ್ಚಿದೆ. ಈ ಸಂದರ್ಭದಲ್ಲಿ ಎಷ್ಟು ಜಾಗ್ರತೆ ಇದ್ದರೂ ಸಾಲದು. ಆದರೆ ಇಲ್ವೊಬ್ಬಳು ಹುಡುಗಿ ಮಳೆ ಬಂದ ಖುಷಿಗೆ ಮನೆಯ ಟೆರೇಸ್ ಮೇಲೆ ಬಂದು ರೀಲ್ಸ್ ಮಾಡುತ್ತಿದ್ದು, ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ. ಈ ವಿಡಿಯೋ(Viral Video) ನೋಡಿದರೆ ನೀವೇ ಬೆಚ್ಚಿಬೀಳುತ್ತೀರಿ.

Advertisement

ಹೌದು, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ವಿಡಿಯೋ ನಿಮಗೆ ಆತಂಕ ಹುಟ್ಟಿಸುತ್ತದೆ. ಇದರಲ್ಲಿ ಒಬ್ಬಳು ಹುಡುಗಿ ಮನೆಯ ಟೆರೇಸ್ ಮೇಲೆ ಮಳೆಯಲ್ಲಿ ರೀಲ್ಸ್‌ ಮಾಡುತ್ತಿದ್ದಳು ಈ ವೇಳೆ ಸಿಡಿಲು ಬಡಿಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಡುಗು ಅಪ್ಪಳಿಸಿದರೂ ಅದೃಷ್ಟವಶಾತ್, ಅದು ಹುಡುಗಿಗೆ ನೇರವಾಗಿ ಹೊಡೆಯಲಿಲ್ಲ ಎಂಬುದು ನಿಟ್ಟುಸಿರು ಬಿಡುವ ಸುದ್ದಿ.

Advertisement

ಈ ವಿಡಿಯೋ ಈಗ ವೈರಲ್ ಆಗಿದ್ದು, ಮಳೆಯಲ್ಲಿ ನೃತ್ಯ ಮಾಡುವುದರಿಂದ ಉಂಟಾಗುವ ಅಪಾಯಕಾರಿ ಪರಿಣಾಮಗಳನ್ನು ಎತ್ತಿ ತೋರಿಸುತ್ತದೆ. ಅಲ್ಲದೆ 'ನಿನ್ನ ಅದೃಷ್ಟ ಚೆನ್ನಾಗಿತ್ತು, ಆಯಸ್ಸು ಗಟ್ಟಿ ಇದೆ ಬದುಕಿದೆ' ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾನೆ.

Subramanya: ಕುಡಿದು ತೂರಾಡುತ್ತಿದ್ದ ವ್ಯಕ್ತಿ- ಎತ್ತಿ ಬಿಸಾಡಿದ ಸುಬ್ರಹ್ಮಣ್ಯ ದೇವಾಲಯ ಆನೆ !!

Advertisement
Advertisement