ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Urfi javed: ಉರ್ಫಿ ಜಾವೇದ್ ಮೇಲೆ 'ಮುತ್ತಿ'ನ ದಾಳಿ - ಬೆತ್ತಲೆಯ ಬಿಳಿ ಮೈಗೆ ಕಾಡಿಸಿ, ಅಚ್ಚೊತ್ತೋ ಹಾಗೆ ಕಿಸ್ ಕೊಟ್ಟಿದ್ಯಾರು ?!

07:07 PM Dec 17, 2023 IST | ಹೊಸ ಕನ್ನಡ
UpdateAt: 07:07 PM Dec 17, 2023 IST

Urfi javed: ಹಿಂದಿ ಕಿರುತೆರೆ ನಟಿ, ಹಿಂದಿ ಬಿಗ್​ಬಾಸ್ ಒಟಿಟಿಯ ಸ್ಪರ್ಧಿ ಉರ್ಫಿ ಜಾವೇದ್(Urfi javed)ತನ್ನ ಡ್ರೆಸ್ಸಿಂಗ್​ನಿಂದಲೇ ಫೇಮಸ್. ಅರೆ ಬಟ್ಟೆ ಹಾಕುತ್ತಾ, ಪಡ್ಡೆಹುಡುಗರ ನಿದ್ದೆಗೆಡಿಸುತ್ತಾ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಹವಾ ಕ್ರಿಯೆಟ್ ಮಾಡಿದ್ದಾಳೆ. ಅಂತೆಯೇ ಇದೀಗ ಉರ್ಫಿಯ ಹೊಸ ಅವತಾರವೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು ನೆಟ್ಟಿಗರೆಲ್ಲಾ ಛೀ ಅನ್ನುತ್ತಿದ್ದಾರೆ.

Advertisement

ಇನ್‌ಸ್ಟಾಗ್ರಾಮ್ ನಲ್ಲಿ ಉರ್ಫಿ ತನ ಸೊಂಟದ ಮೇಲಿನ ಭಾಗವನ್ನು ಪೂರ್ತಿ ಬೆತ್ತಲೆಮಾಡಿಕೊಂಡು, ಎದೆಗಳನ್ನು ಕೈ ನಿಂದ ಮುಚ್ಟಿಕೊಂಡು ಉಳಿದೆಡೆ ಮುತ್ತಿನ ಗುರುತನ್ನು ಅಚ್ಚೊತ್ತಿಕೊಂಡಿದ್ದಾಳೆ. ಅಂದಹಾಗೆ ಇದು ಸೀಲ್ ಅಂದುಕೊಳ್ಳಬೇಡಿ. ಯಾಕೆಂದರೆ ಇದು ರಿಯಲ್ ಕಿಸ್ ಗೊತ್ತಾ?

ಹೌದು, ನಿನ್ನೆ ದಿನ ಉರ್ಫಿ ತನ್ನ ಇನ್ಸ್ಟಾಗ್ರಾಮ್(Instagram) ಪೇಜಲ್ಲಿ ಮೈತುಂಬಾ ಮುತ್ತು ಅಂದರೆ ತುಟಿ ಅಚ್ಚು ಮೂಡಿರೋ ಫೋಟೋ ಹಂಚಿಕೊಂಡಿದ್ದಳು. ಇಂದು ಇದು ಹೇಗಾಯಿತು ಎಂಬ ವಿಡಿಯೋವನ್ನು ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದರಲ್ಲಿ ಅವರ ಗೆಳತಿಯರು ಅವರಿಗೆ ಕಿಸ್ ಮಾಡುವುದನ್ನು ಕಾಣಬಹುದು. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಅಯ್ಯೋ ಇದೇನಪ್ಪಾ? ಇದೇನು ಅವತಾರ, ಛೀ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

Advertisement

https://www.instagram.com/reel/C08bSdYoiX7/?igshid=MTc4MmM1YmI2Ng==

ಅಂದಹಾಗೆ ವೈರಲ್ ಆದ ವಿಡಿಯೋದಲ್ಲಿ ಉರ್ಫಿಯ ಇಬ್ಬರು ಗೆಳತಿಯರು ತಮ್ಮ ತುಟಿಗೆ ಲಿಫ್ಟಿಕ್ ಹಚ್ಚಿಕೊಂಡು ಉರ್ಫಿಯ ಬರಿ ಮೈಗೆ ಚುಂಬಿಸುತ್ತಿದ್ದಾರೆ. ಇದರಿಂದ ಉರ್ಫಿ ಕಚಗುಳಿಯಾಗುವುದರಿಂದ ಜೋರಾಗಿ ಬೊಬ್ಬೆ ಹಾಕುತ್ತಿದ್ದಾಳೆ.

Advertisement
Advertisement
Next Article