For the best experience, open
https://m.hosakannada.com
on your mobile browser.
Advertisement

Actress Manvita Kamath: ಟಗರು ಪೋರಿ ನಟಿ ಮಾನ್ವಿತಾ ಕಾಮತ್‌ಗೆ ಕಂಕಣಭಾಗ್ಯ

Actress Manvita Kamath: ಟಗರು ಬೆಡಗಿ, ಕೆಂಡಸಂಪಿಗೆಯ ನಟಿ ಮಾನ್ವಿತಾ ಕಾಮತ್‌ ಅವರು ಮದುವೆಗೆ ಸಜ್ಜಾಗಿದ್ದಾರೆ. ಹೌದು, ಮಾನ್ವಿತಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ
12:25 PM Apr 12, 2024 IST | ಸುದರ್ಶನ್
UpdateAt: 12:57 PM Apr 12, 2024 IST
actress manvita kamath  ಟಗರು ಪೋರಿ ನಟಿ ಮಾನ್ವಿತಾ ಕಾಮತ್‌ಗೆ ಕಂಕಣಭಾಗ್ಯ
Advertisement

Actress Manvita Kamath: ಟಗರು ಬೆಡಗಿ, ಕೆಂಡಸಂಪಿಗೆಯ ನಟಿ ಮಾನ್ವಿತಾ ಕಾಮತ್‌ ಅವರು ಮದುವೆಗೆ ಸಜ್ಜಾಗಿದ್ದಾರೆ. ಹೌದು, ಮಾನ್ವಿತಾ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮದುವೆ ದಿನಾಂಕ ಕೂಡಾ ನಿಗದಿಯಾಗಿದ್ದು, ಮಾನ್ವಿತಾರನ್ನು ಕೈ ಹಿಡಿಯುವ ವರ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

Advertisement

ಇದನ್ನೂ ಓದಿ: Bengaluru: ಮಲ್ಲೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ : ಆರೋಪಿಗಳ ಹೆಡೆಮುರಿ ಕಟ್ಟಿದ ಎನ್ಐಎ

https://www.instagram.com/reel/C5paRHbS7UF/?utm_source=ig_embed&ig_rid=a8e3b255-243d-43d2-8fbd-991920c8b35b

Advertisement

ಮಾನ್ವಿತಾ ಕಾಮತ್‌ ಕೈ ಹಿಡಿಯೋ ಹುಡುಗ ಮ್ಯೂಸಿಕ್‌ ಪ್ರೊಡ್ಯೂಸರ್‌ ಆಗಿರುವ ಅರುಣ್‌ ಕುಮಾರ್.‌ ನಟಿ ಮಾನ್ವಿತಾ ಮತ್ತು ಅರುಣ್‌ ಕುಮಾರ್‌ ಅವರ ವಿವಾಹವು ಮೇ.1 ರಂದು ಮಂಗಳೂರಿನಲ್ಲಿ ನಡೆಯಲಿದೆ. ಹಳದಿ ಶಾಸ್ತ್ರ ಎಪ್ರಿಲ್‌ 29 ರಂದು ನಡೆಯಲಿದೆ. ಸಂಗೀತ ಶಾಸ್ತ್ರವು ಎಪ್ರಿಲ್‌ 30 ರಂದು ನಡೆಯಲಿದೆ. ಮದುವೆಯು ಕೊಂಕಣಿ ಸಂಪ್ರದಾಯದಂತೆ ನಡೆಯಲಿದೆ.

ಇದನ್ನೂ ಓದಿ: Werewolf Syndrome: ಮುಖದ ತುಂಬಾ ಕೂದಲಿರುವ ಮಗು ಜನನ; ಈ ಮಾಂಸ ತಿಂದದ್ದೇ ತಪ್ಪಾಯ್ತಾ?

Advertisement
Advertisement
Advertisement