Special leave for teachers: ಈ ಭಾಗದ ಶಿಕ್ಷಕರಿಗೆ ನಾಳೆ ವಿಶೇಷ ರಜೆ ಘೋಷಣೆ !!
11:11 AM Feb 15, 2024 IST
|
ಹೊಸ ಕನ್ನಡ
UpdateAt: 11:22 AM Feb 15, 2024 IST
Advertisement
Special leave for teachers: ರಾಜ್ಯದಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಉಪ ಚುನಾವಣೆ ಘೋಷಣೆ ಆಗಿದೆ. ಹೀಗಾಗಿ 16ರ ಶುಕ್ರವಾರದಂದು ಮತದಾನ ನಡೆಯಲಿದ್ದು, ಹಿನ್ನೆಲೆಯಲ್ಲಿ ಮತದ ಹಕ್ಕು ಹೊಂದಿರುವ ಶಿಕ್ಷಕರಿಗೆ ವಿಶೇಷ ಸಾಂದರ್ಭಿಕ ರಜೆ ಘೋಷಣೆ(Special leave for teachers) ಮಾಡಲಾಗಿದೆ.
Advertisement
ಇದನ್ನೂ ಓದಿ: Kitchen Hacks: ನಿಮ್ಮ ಮನೆಯ ಸಿಂಕ್ ಪೈಪ್ ಕಟ್ಟಿಕೊಂಡಿದ್ಯಾ? ಇದನ್ನು ಅನುಸರಿಸಿ ಕ್ಲೀನ್ ಆಗುತ್ತೆ !
ಹೌದು, ಬೆಂಗಳೂರು(Bengaluru) ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಮತಕ್ಷೇತ್ರಗಳಲ್ಲಿರುವ ಸರ್ಕಾರಿ ಖಾಸಗಿ ಶಾಲಾ, ಕಾಲೇಜುಗಳು, ಅನುದಾನಿತ ಮತ್ತು ಅನುದಾನ ರಹಿತ ವಿದ್ಯಾಸಂಸ್ಥೆಗಳು ಸೇರಿದಂತೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ನಗರ ಜಿಲ್ಲಾ ಚುನಾವಣಾ ಅಧಿಕಾರಿ ತುಷಾರ್ ಗಿರಿನಾಥ್ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿರುವ ಶಿಕ್ಷಕರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿದ್ದಾರೆ.
Advertisement
Advertisement