ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

RBI License: ಈ ಬ್ಯಾಂಕಿನಲ್ಲಿ ಹಣ ಇಟ್ಟವರಿಗೆ ಶಾಕಿಂಗ್ ನ್ಯೂಸ್! ಪ್ರತಿಷ್ಠಿತ ಬ್ಯಾಂಕ್ ಲೈಸೆನ್ಸ್ ರದ್ದು ಮಾಡಿದ RBI!

RBI LIcense: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ದೇಶದಲ್ಲಿ ಯಾವುದೇ ಬ್ಯಾಂಕ್ ಗಳ  ಯಾವುದೇ ರೀತಿಯಲ್ಲಿ ವಂಚನೆ, ಇನ್ನಿತರ ಬಗೆ ಹರಿಯದ ಸಮಸ್ಯೆ ಕಂಡು ಬಂದರೆ ಅಂತಹ ಬ್ಯಾಂಕ್ ಗಳ ಲೈಸೆನ್ಸ್ ರದ್ದು ಮಾಡುವಂತ ಅಧಿಕಾರವನ್ನು ಹೊಂದಿದೆ.
12:42 PM Jun 23, 2024 IST | ಕಾವ್ಯ ವಾಣಿ
UpdateAt: 12:42 PM Jun 23, 2024 IST
Advertisement

RBI License: ದೇಶದ ಎಲ್ಲಾ ಬ್ಯಾಂಕುಗಳೆಲ್ಲಾ ನಿಯಂತ್ರಿಸುವಲ್ಲಿ ಮತ್ತು ಹಣಕಾಸಿನ ವ್ಯವಹಾರದಲ್ಲಿ ಹೊಸ ನಿಯಮಗಳನ್ನ ಜಾರಿಗೆ ತರುವಂತ ಅಧಿಕಾರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ RBI ಹೊಂದಿದ್ದು, ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ದೇಶದಲ್ಲಿ ಯಾವುದೇ ಬ್ಯಾಂಕ್ ಗಳ  ಯಾವುದೇ ರೀತಿಯಲ್ಲಿ ವಂಚನೆ, ಇನ್ನಿತರ ಬಗೆ ಹರಿಯದ ಸಮಸ್ಯೆ ಕಂಡು ಬಂದರೆ ಅಂತಹ ಬ್ಯಾಂಕ್ ಗಳ ಲೈಸೆನ್ಸ್ (RBI License) ರದ್ದು ಮಾಡುವಂತ ಅಧಿಕಾರವನ್ನು ಹೊಂದಿದೆ, ಅದೇ ರೀತಿಯಾಗಿ ಇದೀಗ  ಪ್ರತಿಷ್ಠಿತ ಬ್ಯಾಂಕ್ ನ license ರದ್ದು ಮಾಡಿರುವಂತ ಬಗ್ಗೆ ಮಾಹಿತಿ ಬಂದಿದೆ.

Advertisement

Tarun Sudheer: ನಿರ್ದೇಶಕ ತರುಣ್ ಸುಧೀರ್ ಗೆ ಕೂಡಿ ಬಂದ ಕಂಕಣಭಾಗ್ಯ; ಕೈ ಹಿಡಿಯೋ ನಟಿ ಯಾರು?

Advertisement

ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಭಾರತ ದೇಶದಲ್ಲಿ ಪ್ರತಿಷ್ಠಿತ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಲೈಸಸ್ ಅನ್ನ ರದ್ದು ಮಾಡಿದ್ದು, ಈ ಬ್ಯಾಂಕ್ ಸರಿಯಾಗಿ ಹಣವನ್ನು ನಿರ್ವಹಣೆ ಮಾಡದೇ ಇದ್ದು, ನಷ್ಟದಲ್ಲಿರುವಂತ  ಕಾರಣಕ್ಕೆ ಸಿಟಿ ಕೋ ಆಪರೇಟಿವ್ ಬ್ಯಾಂಕ್ ನ ಲೈಸನ್ಸ್ ಅನ್ನು ರದ್ದು ಗೋಳಿಸಿದ ಬಗ್ಗೆ ಇದೀಗ ಮಾಹಿತಿ ತಿಳಿದು ಬಂದಿದೆ.

ಸದ್ಯ ಆರ್ಬಿಐ ಅಂಡರ್ ನಲ್ಲಿ ಬರುವಂತಹ ಎಲ್ಲಾ ಬ್ಯಾಂಕ ಗಳಲ್ಲಿ ಒಂದು ವೇಳೆ ಬ್ಯಾಂಕ್ ನಷ್ಟದಲ್ಲಿ ಬಂದರೆ ಗ್ರಾಹಕರಿಗೆ ಗರಿಷ್ಠ 5 ಲಕ್ಷದವರೆಗೆ ಹಣವನ್ನು ಹಿಂದಿರುಗಿಸಲಾಗುತ್ತದೆ, ಒಂದು ವೇಳೆಗಾಗಲೇ ನೀವು 30 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೂ ಕೂಡ ನಿಮಗೆ ಸಿಗುವುದು ಗರಿಷ್ಟ 5 ಲಕ್ಷ ರೂಪಾಯಿಗಳ ಮಾತ್ರ. ಹೌದು DICGC ನಿಯಮದ ಪ್ರಕಾರ ಎಲ್ಲಾ ಬ್ಯಾಂಕುಗಳಿಗೂ ಇದು ಅನ್ವಯವಾಗಲಿದೆ ಇದೀಗ ಬಂದಿರುವ ಮಾಹಿತಿಯ ಪ್ರಕಾರ ಶೇಕಡಾ 87 ರಷ್ಟು ಹೂಡಿಕೆದಾರರು ಹಣವನ್ನು ತೆಗೆದುಕೊಳ್ಳಲಿರುವ ಬಗ್ಗೆ DICGC ಮಾಹಿತಿಯನ್ನು ನೀಡಿದೆ ಇದೀಗ ಒಟ್ಟು 230.99 ಕೋಟಿ ರೂಪಾಯಿಗಳ ಹಣವನ್ನು ಹಿಂತಿರುಗಿಸ ಬೇಕಾಗಿದೆ.

Pavitra Gowda: ಅಭಿಮಾನಿಗಳ ಪಾಲಿಗೆ ನಟ ದರ್ಶನ್‌ ʼಡಿ ಬಾಸ್‌ʼ! ಪವಿತ್ರಾ ಗೌಡ ಪಾಲಿಗೆ ʼಸುಬ್ಬʼ

 

Advertisement
Advertisement