For the best experience, open
https://m.hosakannada.com
on your mobile browser.
Advertisement

Population: ಎರಡಕ್ಕಿಂತ ಹೆಚ್ಚಿನ ಮಕ್ಕಳಿಗೆ ಸರಕಾರಿ ಸೌಲಭ್ಯ ಸಿಗೋದಿಲ್ಲ-ಬಿಜೆಪಿ ಸಚಿವರ ಹೇಳಿಕೆ

Population: ಈತನ್ಮಧ್ಯೆ ಸರಕಾರದ ಸಚಿವರೊಬ್ಬರು ಜನಸಂಖ್ಯಾ ನಿಯಂತ್ರಣಕ್ಕೆ ಕುರಿತಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
08:16 AM Jul 16, 2024 IST | ಸುದರ್ಶನ್
UpdateAt: 08:16 AM Jul 16, 2024 IST
population  ಎರಡಕ್ಕಿಂತ ಹೆಚ್ಚಿನ ಮಕ್ಕಳಿಗೆ ಸರಕಾರಿ ಸೌಲಭ್ಯ ಸಿಗೋದಿಲ್ಲ ಬಿಜೆಪಿ ಸಚಿವರ ಹೇಳಿಕೆ
Advertisement

Population: ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಹೊರಹೊಮ್ಮಿದ್ದು, ಜನಸಂಖ್ಯಾ ನಿಯಂತ್ರಣವೇ ಇದೀಗ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಪ್ರಯತ್ನ ಪಟ್ಟರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಈತನ್ಮಧ್ಯೆ ಸರಕಾರದ ಸಚಿವರೊಬ್ಬರು ಜನಸಂಖ್ಯಾ ನಿಯಂತ್ರಣಕ್ಕೆ ಕುರಿತಂತೆ ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

Advertisement

Donald Trump: ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ ಜೀವ ಉಳಸಿದ ಪುರಿ ಜಗನ್ನಾಥ !! ಅರೆ.. ಏನಿದು ಪವಾಡ?

ಸಚಿವರ ಹೇಳಿರುವ ಪ್ರಕಾರ, ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರಕಾರದ ಯೋಜನೆಗಳ ಪ್ರಯೋಜನ ಸಿಗದಿರುವ ಕುರಿತು ಮಾಧ್ಯಮಗಳಿಗೆ ಹೇಳಿದ್ದಾರೆ.

Advertisement

ರಾಜಸ್ಥಾನದ ಬಿಜೆಪಿ ಸರಕಾರದ ಕ್ಯಾಬಿನೆಟ್‌ ಸಚಿವ ಜಬರ್‌ ಸಿಂಗ್‌ ಖುರ್ರಾ ಅವರು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಸರಕಾರದ ಯೋಜನೆಗಳ ಪ್ರಯೋಜನ ಪಡೆಯಬೃದು ಎಂದು ಹೇಳಿದ್ದಾರೆ. ಜನಸಂಖ್ಯಾ ನಿಯಂತ್ರಣ ಕಾನೂನಿನ ಬಗ್ಗೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆಯುತ್ತಿದೆ. ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಬೇಕು. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಸರಕಾರದ ಸೌಲಭ್ಯ ನೀಡಬಾರದು. ಜನಸಂಖ್ಯೆಯನ್ನು ಹತೋಟಿಗೆ ತರಲು ಜನಸಂಖ್ಯಾ ನಿಯಂತ್ರಣ ಕಾನೂನು ಅಗತ್ಯವಿದೆ ಎಂದು ರಾಜಸ್ಥಾನ ಸಚಿವ ಜಬರ್‌ ಸಿಂಗ್‌ ಖುರ್ರಾ ಹೇಳಿದ್ದಾರೆ.

Aparna: ನಿರೂಪಕಿ ಅಪರ್ಣಾಗೆ ನಾಗರಾಜ್ ವಸ್ತಾರೆ ಎರಡನೇ ಗಂಡ, ಹಾಗಿದ್ರೆ ಮೊದಲ ಪತಿ ಯಾರು? ಇಬ್ಬರೂ ದೂರಾಗಿದ್ದು ಯಾಕೆ?

Advertisement
Advertisement
Advertisement