ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Amith Sha: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಅಮಿತ್ ಶಾ !!

11:45 AM Mar 08, 2024 IST | ಹೊಸ ಕನ್ನಡ
UpdateAt: 02:07 PM Mar 08, 2024 IST
Advertisement

Amith Sha: ಲೋಕಸಭಾ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿರುವಾಗಲೇ ಚಾಣಕ್ಯ ಅಮಿತ್ ಶಾ ಅವರು ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ.

Advertisement

ಇದನ್ನೂ ಓದಿ: Dolly Sohi Death: ಒಂದೇ ದಿನ ಸಾವನ್ನಪ್ಪಿದ ಅಕ್ಕ-ತಂಗಿ ; ನಟಿಯರಿಬ್ಬರ ದುರಂತ ಅಂತ್ಯ

ಹೌದು, ಬಿಜೆಪಿ(BJP) ಈ ಸಲವೂ ಭರ್ಜರಿ ಗೆಲುವಿನ ಮೂಲಕ ಹ್ಯಾಟ್ರಿಕ್ ಭಾರಿಸಲಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಗೆ ಭಾರಿ ಲಾಭಿ ಮಾಡಲಾಗುತ್ತಿದೆ. ಆದರೀಗ ಈ ಸಮಯದಲ್ಲೇ ಅಮಿತ್ ಶಾ(Amith sha) ಅವರು ಹೊಸ ಬಾಂಬ್ ಸಿಡಿಸಿದ್ದು, 3 ಸಲ ಚುನಾವಣೆಯಲ್ಲಿ ಗೆದ್ದರೆ ಸಾಕಲ್ಲವೇ? ನಂತರ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಿ. ಈ ಚುನಾವಣೆಯಿಂದಲೇ ಈ ಪ್ರಯೋಗ ಶುರುವಾಗಲಿ ಎಂದು ಟಿಕೆಟ್ ಆಕಾಂಕ್ಷಿಗಳಿಗೆ, ಹಾಲಿ ಸಂಸದರಿಗೆ ಶಾಕ್ ನೀಡಿದ್ದಾರೆ.

Advertisement

ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಭವಿಷ್ಯದ ಮಾನದಂಡವನ್ನು ಲೆಕ್ಕಹಾಕುತ್ತಿದೆ ಎನ್ನಲಾಗಿದೆ. ಅದರಲ್ಲೂ ಕರ್ನಾಟಕ ಬಿಜೆಪಿಯಿಂದಲೇ ಈ ಪ್ರಯೋಗ ಶುರುಮಾಡೋಣ ಎಂದು ಹೈಕಮಾಂಡ್ ಹೇಳಿದೆ. ಹೀಗಾಗಿ ಈ ಸಲದ ಚುನಾವಣೆಯಲ್ಲಿ ಇದುವರೆಗೂ ಹ್ಯಾಟ್ರಿಕ್ ಗೆಲುವ ಪಡೆದವರಿಗೆ ಟಿಕೆಟ್ ತಪ್ಪುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Advertisement
Advertisement