For the best experience, open
https://m.hosakannada.com
on your mobile browser.
Advertisement

Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು 12 ಮಂದಿ ಆಸ್ಪತ್ರೆಗೆ ದಾಖಲು

Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು, ಅಸ್ವಸ್ಥರಾಗಿ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ
11:46 AM Apr 29, 2024 IST | ಸುದರ್ಶನ್
UpdateAt: 11:51 AM Apr 29, 2024 IST
mumbai  ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು  12 ಮಂದಿ ಆಸ್ಪತ್ರೆಗೆ ದಾಖಲು
Advertisement

Mumbai: ರಸ್ತೆ ಬದಿಯ ಚಿಕನ್‌ ಶೋರ್ಮಾ ತಿಂದು, ಅಸ್ವಸ್ಥರಾಗಿ 12 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಮುಂಬೈನ್‌ ಗೋರೆಗಾಂವ್‌ ಪ್ರದೇಶದಲ್ಲಿ ಈ ಫುಡ್‌ಫಾಯ್ಸನ್‌ ನಡೆದಿದೆ.

Advertisement

ಇದನ್ನೂ ಓದಿ:  Mutton ತಿಂದ ನಂತರ ಯಾವುದೇ ಕಾರಣಕ್ಕೂ ಈ ಪದಾರ್ಥಗಳನ್ನು ತಿನ್ನಬೇಡಿ, ವಿಷಕ್ಕೆ ಸಮಾನ!

12 ಜನರಲ್ಲಿ ಈಗಾಗಲೇ ಚಿಕಿತ್ಸೆ ಪಡೆದು 9 ಜನರು ಡಿಸ್ಟಾರ್ಜ್‌ ಆಗಿದ್ದು, ಮೂವರು ಇನ್ನೂ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Advertisement

ಇದನ್ನೂ ಓದಿ:  Women's Relationship: ಅತ್ತೆಯೊಂದಿಗೆ ದೈಹಿಕ ಸಂಬಂಧ ಹೊಂದಲು ಮುಂದಾದ ಸೊಸೆ : ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ನಿತ್ಯ ಹಿಂಸೆ

ಗೋರೆಗಾಂವ್‌ (ಪೂರ್ವ) ದ ಸಂತೋಷ್‌ ನಗರದ ಪ್ರದೇಶದ ಸ್ಯಾಟಲೈಟ್‌ ಟವರ್‌ನಲ್ಲಿ ಶುಕ್ರವಾರ ಚಿಕನ್‌ ಶೋರ್ಮಾ ತಿಂದವರು ತೀರಾ ಅಸ್ವಸ್ಥರಾಗಿ ಈ ಘಟನೆ ನಡೆದಿದೆ.

Advertisement
Advertisement
Advertisement