For the best experience, open
https://m.hosakannada.com
on your mobile browser.
Advertisement

Banks: ಚುನಾವಣಾ ಆಯೋಗದಿಂದ ಬ್ಯಾಂಕ್‌ಗಳಿಗೆ ಮಹತ್ವದ ಮಾಹಿತಿ

05:10 PM Mar 16, 2024 IST | ಹೊಸ ಕನ್ನಡ
UpdateAt: 05:16 PM Mar 16, 2024 IST
banks  ಚುನಾವಣಾ ಆಯೋಗದಿಂದ ಬ್ಯಾಂಕ್‌ಗಳಿಗೆ ಮಹತ್ವದ ಮಾಹಿತಿ
Advertisement

Banks (Election Commission Direction): ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಎಪ್ರಿಲ್‌ 19 ರಿಂದ ಚುನಾವಣೆ ಆರಂಭವಾಗಲಿದ್ದು, ಏಳು ಹಂತಗಳಲ್ಲಿ ನಡೆದಿದೆ. ಜೂನ್.‌4 ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

Advertisement

ಇದನ್ನೂ ಓದಿ: ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಅಲರ್ಟ್‌ ; ನೀತಿ ಸಂಹಿತೆ ಜಾರಿ

ಚುನಾವಣಾ ಆಯೋಗ ಬ್ಯಾಂಕ್‌ಗಳಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ನಿರ್ದೇಶನವೊಂದನ್ನು ನೀಡಿದೆ. ಅನುಮಾನಾಸ್ಪದ ವಹಿವಾಟುಗಳ ಕುರಿತು ಮಾಹಿತಿ ನೀಡಬೇಕು. ಬ್ಯಾಂಕ್‌ಗಳು ದೈನಂದಿನ ವರದಿಯನ್ನು ಕಳುಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸೂಚಿಸಿದ್ದಾರೆ.

Advertisement

ಇದನ್ನೂ ಓದಿ: ನೀತಿ ಸಂಹಿತೆ ಅಂದ್ರೆ ಏನು? ನಿರ್ಭಂಧಗಳೇನು? ಪಾಲಿಸದಿದ್ದರೆ ಏನಾಗುತ್ತದೆ?

Advertisement
Advertisement
Advertisement