For the best experience, open
https://m.hosakannada.com
on your mobile browser.
Advertisement

Liquor Ban: ಎಣ್ಣೆ ಪ್ರಿಯರೇ ಗಮನಿಸಿ; ಎರಡು ದಿನ ಮದ್ಯದಂಗಡಿ ಬಂದ್‌

Liquor Ban: 5ಗಂಟೆಯಿಂದ ಎಪ್ರಿಲ್‌ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಸಿ.ಎನ್‌.ಆದೇಶ ಹೊರಡಿಸಿದ್ದಾರೆ. 
12:02 PM Apr 10, 2024 IST | ಸುದರ್ಶನ್
UpdateAt: 12:04 PM Apr 10, 2024 IST
liquor ban  ಎಣ್ಣೆ ಪ್ರಿಯರೇ ಗಮನಿಸಿ  ಎರಡು ದಿನ ಮದ್ಯದಂಗಡಿ ಬಂದ್‌
Advertisement

Liquor Ban: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಎಪ್ರಿಲ್‌ 26 ರಂದು ಮತದಾನ ನಡೆಯಲಿದೆ. ಹಾಗಾಗಿ ಕಾನೂನು ವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಎಪ್ರಿಲ್‌ 24ರ ಸಂಜೆ 5ಗಂಟೆಯಿಂದ ಎಪ್ರಿಲ್‌ 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಸಿ.ಎನ್‌.ಆದೇಶ ಹೊರಡಿಸಿದ್ದಾರೆ.

Advertisement

ಇದನ್ನೂ ಓದಿ: Karnataka Second PUC Result: ದ್ವಿತೀಯ ಪಿಯುಸಿ ಜಿಲ್ಲಾವಾರು ಫಲಿತಾಂಶ ಪ್ರಕಟ; ಯಾವ ಜಿಲ್ಲೆಗೆ ಎಷ್ಟು? 32 ಜಿಲ್ಲೆಗಳ ಪರ್ಸಂಟೇಜ್‌ ವಿವರ ಇಲ್ಲಿದೆ

ಮದ್ಯ, ಬೀರ್‌, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧ ಮಾಡಲಾಗಿದೆ. ಹಾಗಾಗಿ ಲೋಕಸಭಾ ಚುನಾವಣೆ ನಡೆಯುವ ಮುನ್ನವೇ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ.

Advertisement

ಇದನ್ನೂ ಓದಿ: Second Puc Toopers List: ದ್ವಿತೀಯ ಪಿಯುಸಿ ಫಲಿತಾಂಶ; ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌; ಕಂಪ್ಲೀಟ್‌ ವಿವರ ಇಲ್ಲಿದೆ

Advertisement
Advertisement
Advertisement