Basavaraj Bommai: ಬೊಮ್ಮಾಯಿ ಮೇಲೆ ಹೆಜ್ಜೇನು ದಾಳಿ
08:02 AM Mar 16, 2024 IST | ಹೊಸ ಕನ್ನಡ
UpdateAt: 08:02 AM Mar 16, 2024 IST
Advertisement
Basavaraj Bommai: ಬ್ಯಾಡಗಿ ತಾಲೂಕಿನ ಕದರಮಂಡಲಗಿ ಕಾಂತೇಶಸ್ವಾಮಿ ಮಂದಿರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಹೆಚ್ಚೇನು ದಾಳಿ ನಡೆದಿದೆ. ಅದೃಷ್ಟವಶಾತ್ ಬಸವರಾಜ ಬೊಮ್ಮಾಯಿ ಅವರು ಪಾರಾಗಿದ್ದಾರೆ.
Advertisement
ಕಾಂತೇಶಸ್ವಾಮಿ ದರ್ಶನ ಪಡೆಯಲು ತೆರಳಿದ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ಬೊಮ್ಮಾಯಿ ಅವರನ್ನು ಮುಖಂಡರು ಪಾರು ಮಾಡಿದ್ದಾರೆ. ಬೊಮ್ಮಾಯಿ ಅವರ ಕಾರಿನ ಚಾಲಕ ಹಾಗೂ ಕೆಲ ಕಾರ್ಯಕರ್ತರಿಗೆ ಹೆಚ್ಚೇನು ಕಡಿದ ಪರಿಣಾಮ ಚಿಕಿತ್ಸೆಗೆ ಕಳಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
Advertisement
ಇದನ್ನೂ ಓದಿ: Israel: ಇಸ್ರೇಲ್ ಗೆ ಭೇಟಿ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್
Advertisement