For the best experience, open
https://m.hosakannada.com
on your mobile browser.
Advertisement

Kannada New Movie: ಮಾಸ್ಟರ್‌ ಆನಂದ್‌ ಮಗಳ ಮೊದಲ ಸಿನಿಮಾ ನಾಳೆ ಬಿಡುಗಡೆ

Kannada New Movie: ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ನಿರೂಪಕ ಮಾಸ್ಟರ್‌ ಆನಂದ್‌ ಅವರ ಮಗಳ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
09:14 AM Apr 18, 2024 IST | ಸುದರ್ಶನ್
UpdateAt: 10:35 AM Apr 18, 2024 IST
kannada new movie  ಮಾಸ್ಟರ್‌ ಆನಂದ್‌ ಮಗಳ ಮೊದಲ ಸಿನಿಮಾ ನಾಳೆ ಬಿಡುಗಡೆ
Advertisement

Kannada New Movie:  ಸ್ಯಾಂಡಲ್‌ವುಡ್‌ನ ನಟ-ನಿರ್ದೇಶಕ ನಿರೂಪಕ ಮಾಸ್ಟರ್‌ ಆನಂದ್‌ ಅವರ ಮಗಳ ಮೊದಲ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು ಮಕ್ಕಳ ಸಿನಿಮಾ ಅಲ್ಲ. ಹಾರರ್‌ ಕಥಾಹಂದರವಿರುವ ಸಿನಿಮಾ. ಈ ಸಿನಿಮಾದಲ್ಲಿ ಹೊಸಬರು ಸೇರಿದಂತೆ ಖ್ಯಾತ ನಟಿ ರಚನಾ ಇಂದರ್‌ ಅವರು ಇದ್ದಾರೆ.

Advertisement

ಇದನ್ನೂ ಓದಿ: Rama Navami Procession: ರಾಮನವಮಿ ಮೆರವಣಿಗೆ ವೇಳೆ ಹಿಂದೂಗಳ ಮೇಲೆ ಮುಸ್ಲಿಮರಿಂದ ಕಲ್ಲು ತೂರಾಟ; ಪರಿಸ್ಥಿತಿ ಉದ್ವಿಗ್ನ

ಯುವ ನಟ ಗೌತಮ್‌ ಆರ್‌ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾರರ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ನಾಲ್ಕನೇ ಆಯಾಮ ಸಿನಿಮಾಗೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ. ಅರುಣ್‌ ಛಾಯಾಗ್ರಹಣ, ಉಗ್ರಂ ಶ್ರೀಕಾಂತ್‌ ಸಂಕಲನವಿದೆ. ಟ್ರೇಲರ್‌ ಹಾಡುಗಳ ಮೂಲಕ ಭಾರೀ ನಿರೀಕ್ಷೆಯನ್ನು ಮೂಡಿಸಿರುವ ಈ ಸಿನಿಮಾ ರಾಜ್ಯಾದ್ಯಂತ ಎ.19 ರಂದು ಬಿಡುಗಡೆಯಾಗಲಿದೆ.

Advertisement

ಇದನ್ನೂ ಓದಿ: Darshan : ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ- ಸುಮಲತಾಗೆ ಶಾಕ್ !!

Advertisement
Advertisement
Advertisement