For the best experience, open
https://m.hosakannada.com
on your mobile browser.
Advertisement

Helth tips: ಅಪ್ಪಿ ತಪ್ಪಿಯೂ ಫ್ರಿಡ್ಜ್ ಒಳಗೆ ತಿನ್ನುವ ಈ ವಸ್ತುಗಳನ್ನು ಇಡಬೇಡಿ - ಇಟ್ಟರೆ ನಿಮಿಷದಲ್ಲೇ ಅದಾಗುತ್ತೆ ವಿಷ !!

01:48 PM Jan 06, 2024 IST | ಹೊಸ ಕನ್ನಡ
UpdateAt: 01:48 PM Jan 06, 2024 IST
helth tips  ಅಪ್ಪಿ ತಪ್ಪಿಯೂ ಫ್ರಿಡ್ಜ್ ಒಳಗೆ ತಿನ್ನುವ ಈ ವಸ್ತುಗಳನ್ನು ಇಡಬೇಡಿ   ಇಟ್ಟರೆ ನಿಮಿಷದಲ್ಲೇ ಅದಾಗುತ್ತೆ ವಿಷ
Advertisement

Helth tpis: ಮನೆಯಲ್ಲಿ ಏನಾದರೂ ಆಹಾರ ಪದಾರ್ಥಗಳು ಉಳಿದ ಕೂಡಲೆ ಅದು ಕೆಡದಂತೆ ಮಾಡಲು ತಕ್ಷಣ ಫ್ರಿಡ್ಜ್ ಒಳಗೆ ಇಟ್ಟುಬಿಡುತ್ತೇವೆ. ಆರೋಗ್ಯ ದೃಷ್ಟಿಯಿಂದ ಇದು ಒಳಿತಲ್ಲವಾದರೂ ಜನರು ಇದನ್ನು ರೂಡಿಸಿಕೊಂಡಿದ್ದಾರೆ. ಆದರೆ ಎಲ್ಲಾ ಆಹಾರ ವಸ್ತುಗಳನ್ನು ಹೀಗೆ ಇಡಬಾರದು. ಇಟ್ಟರೆ ಕೆಲವೆ ಸಮಯದಲ್ಲಿ ಅದು ವಿಷವಾಗುತ್ತದೆ.

Advertisement

ಹೌದು, ಅಪ್ಪಿ ತಪ್ಪಿಯೂ ನೀವು ಈ ಆಹಾರ ಪದಾರ್ಥಗಳನ್ನು, ತಿನ್ನುವ ವಸ್ತುಗಳನ್ನು ಫ್ರಿಡ್ಜ್ ಒಳಗೆ ಇಡಬಾರದು. ಇಟ್ಟರೆ ನಿಮ್ಮ ಜೀವಕ್ಕೆ ಆಪಾಯ ಕಾದಿದೆ. ಹಾಗಿದ್ದರೆ ಯಾವ ವಸ್ತುವನ್ನು ನಾವು ಫ್ರಿಡ್ಜ್ ಒಳಗೆ ಇಡಬಾರದು ಎಂದು ನೋಡೋಣ ಬನ್ನಿ.

ಇದನ್ನೂ ಓದಿ: Assault Case: ಮಗಳೇ ಟೈಟಾಗಿ ಕುಡಿದು ಬಂದು ನಮಗೆ ಹೊಡಿತಾಳೆ ಎಂದು ದೂರು ಕೊಟ್ಟ ಪೋಷಕರು!!!

Advertisement

ಈರುಳ್ಳಿ(Onion)- ಅನೇಕರು ತಾವು ಕಟ್ ಮಾಡಿ ಉಳಿದ ಈರುಳ್ಳಿಯನ್ನು ಫ್ರಿಡ್ಜ್ ಒಳಗೆ ಇಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ತುಂಬಾ ಡೇಂಜರ್. ಇದಕ್ಕೆ ಬ್ಯಾಕ್ಟೀರಿಯಾಗಳು ಅಂಟಿಕೊಂಡು ಬೂಸ್ಟ್ ಹಿಡಿಯುತ್ತದೆ.

ಶುಂಠಿ ಬೆಳ್ಳುಳ್ಳಿ ಪೇಸ್ಟ್(Ginger garlic paste)ಇದನ್ನು ನೀವು ಫ್ರಿಡ್ಜ್ ಒಳಗೆ ಇಡುವುದರಿಂದ ಬೇಗ ಹಾಳಾಗಿ ಕ್ಯಾನ್ಸರ್ ಆಗಬಹುದು. ಅಲ್ಲದೆ ಲಿವರ್ ಮತ್ತು ಕಿಡ್ನಿ ಸಮಸ್ಯೆ ಕೂಡ ಎದುರಾಗಬಹುದು.

Advertisement
Advertisement
Advertisement