ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Tips to grow taller: ಗಿಡ್ಡಗೆ, ಕುಳ್ಳಗೆ ಇದ್ದೇನೆ ಎಂಬ ಚಿಂತೆಯೇ ?! ಡೋಂಟ್ ವರಿ, ಈ 3 ಸುಲಭ ವ್ಯಾಯಾಮ ಮಾಡಿ, ಒಂದೇ ತಿಂಗಳಲ್ಲಿ ಉದ್ದ ಆಗ್ತೀರಾ !!

07:57 AM Dec 14, 2023 IST | ಹೊಸ ಕನ್ನಡ
UpdateAt: 08:07 AM Dec 14, 2023 IST
Advertisement

Tips to grow taller: ಯುವಕರಲ್ಲಿ ಬಹಳ ಒಂದು ಕಾಡುವ ಚಿಂತೆ ಎಂದರೆ ತಾವು ಉದ್ದ ಬೆಳೆದಿಲ್ಲ ಎಂಬುದು. ಹೌದು ಕೆಲವರು ಕುಳ್ಳಗಾಗೆ ಇರುತ್ತಾರೆ ಅಥವಾ ಒಂದು ಹಂತಕ್ಕೆ ಬೆಳೆದರು ಕೂಡ ಅವರಿಗೆ ತಮ್ಮ ಎತ್ತರ ಕಡಿಮೆಯಾಗಿದೆ, ಇತರರಿಗೆ ಹೋಲಿಸಿದರೆ ನಾವು ಕುಳ್ಳಗೆ ಇದ್ದೇವೆ ಎಂಬ ಮನೋಭಾವನೆ ಬಂದಿರುತ್ತದೆ. ಹಾಗಿದ್ದರೆ ಇನ್ನು ಮುಂದೆ ಈ ಚಿಂತೆ ಬೇಡ. ಏಕೆಂದರೆ ಈ ಮೂರು ವ್ಯಾಯಾಮಗಳನ್ನು ಮಾಡಿದರೆ ಸಾಕು ನೀವು ಒಂದೇ ತಿಂಗಳಲ್ಲಿ ಉದ್ದವಾಗಿ ಬೆಳೆಯುತ್ತೀರಿ(Tips to grow taller).

Advertisement

 

ಭುಜಂಗಾಸನ:

Advertisement

ಪ್ರತಿನಿತ್ಯವೂ ಬೆಳಗ್ಗೆ ಎದ್ದ ಕೂಡಲೇ ನೀವು ಭುಜಂಗಾಸನವನ್ನು ಮಾಡಿ. ಏಕೆಂದರೆ ಭುಜಂಗಾಸನವು ನಿಮ್ಮ ಬೆನ್ನು ಮೂಳೆಯನ್ನು ನೇರವಾಗಿ ಮಾಡಲು ಸಹಕರಿಸಿ ನೀವು ಉದ್ದವಾಗಿ ಬೆಳೆಯಲು ತುಂಬಾ ಅನುಕೂಲಕರವಾಗುತ್ತದೆ.

 

ಬಾರ್ ಹ್ಯಾಂಗಿಂಗ್(ನೇತಾಡೋದು) :

ಪ್ರತಿನಿತ್ಯವೂ ನೀವು ನಿಮ್ಮ ಮನೆಯಲ್ಲಿರುವ ಗೋಡೆಗೂ ಅಥವಾ ಯಾವುದಾದರೂ ಒಂದು ಸರಳಿಗೊ ನೇತಾಡುವುದರಿಂದ ನಿಮ್ಮ ಬೆನ್ನು ಮೂಳೆ ನೆಟ್ಟಗಾಗುತ್ತದೆ. ಅಂದರೆ ಬಾಗಿರುವ ಬೆನ್ನು ಮೂಳೆಗಳನ್ನು ಇದು ನೆಟ್ಟಗೆ ಮಾಡುತ್ತದೆ. ಹೀಗಾಗಿ ಇದರಿಂದ ನೀವು ಕೆಲವೇ ದಿನಗಳಲ್ಲಿ ಉದ್ದವಾಗಲು ಸಹಕಾರಿಯಾಗುತ್ತದೆ.

 

ಸ್ಕಿಪ್ಪಿಂಗ್:

ನಿತ್ಯವೂ ನೀವು ಸ್ಕಿಪ್ಪಿಂಗ್ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಚಲನೆ ತುಂಬಾ ಚೆನ್ನಾಗಿ ನಡೆಯುತ್ತದೆ. ಅಲ್ಲದೆ ಎಲ್ಲಾ ಮೂಳೆಗಳಿಗೂ ರಕ್ತದ ಚಲನೆಯು ನಿರಂತರವಾಗಿ ನಡೆಯಲು ಸ್ಕಿಪ್ಪಿಂಗ್ ಸಹಕಾರ ಮಾಡುತ್ತದೆ. ಇದರಿಂದಾಗಿ ನಿಮ್ಮ ಬೆಳವಣಿಗೆ ಚೆನ್ನಾಗಿ ಆಗುತ್ತಾ ಬೇಗನೆ ನೀವು ಎತ್ತರ ಬೆಳೆಯಲು ಸಹಕಾರಿಯಾಗುತ್ತದೆ.

 

ಇದನ್ನು ಓದಿ: OPS: ಹಳೆ ಪಿಂಚಣಿ ಯೋಜನೆ ಮರು ಜಾರಿ - ಸಂಸತ್ತಲ್ಲಿ ಕೇಂದ್ರ ಸರ್ಕಾರದ ಮಹತ್ವದ ಹೇಳಿಕೆ!!

Advertisement
Advertisement