For the best experience, open
https://m.hosakannada.com
on your mobile browser.
Advertisement

Exit Poll Result 2024: ಲೋಕಸಭಾ ಚುನಾವಣಾ ಸಮೀಕ್ಷೆ ಪ್ರಕಟ, ನರೇಂದ್ರ ಮೋದಿಯೇ ಮುಂದಿನ ಪ್ರಧಾನ ಮಂತ್ರಿ !

Exit Poll Results 2024: ದೇಶದ 543 ಲೋಕಸಭಾ ಸ್ಥಾನಕ್ಕೆ ಬೆಳೆದ ಚುನಾವಣೆಯ ಮತ ಎಣಿಕೆ ಆಗುವ ಮುನ್ನವೇ ಮುಂಬರುವ ಫಲಿತಾಂಶಗಳು ಯಾವ ದಿಕ್ಕಿನಲ್ಲಿ ಇರಬಹುದು ಎನ್ನುವ ಕುತೂಹಲವನ್ನು ತಣಿಸಲು ವಿವಿಧ ಚುನಾವಣಾ ಸಮೀಕ್ಷೆಗಳು ರೆಡಿಯಾಗಿದೆ.
06:57 PM Jun 01, 2024 IST | ಸುದರ್ಶನ್ ಬೆಳಾಲು
UpdateAt: 07:40 PM Jun 01, 2024 IST
exit poll result 2024  ಲೋಕಸಭಾ ಚುನಾವಣಾ ಸಮೀಕ್ಷೆ ಪ್ರಕಟ  ನರೇಂದ್ರ ಮೋದಿಯೇ ಮುಂದಿನ ಪ್ರಧಾನ ಮಂತ್ರಿ
Advertisement

Exit Poll Results 2024: ದೇಶದ 543 ಲೋಕಸಭಾ ಸ್ಥಾನಕ್ಕೆ ಬೆಳೆದ ಚುನಾವಣೆಯ ಮತ ಎಣಿಕೆ ಆಗುವ ಮುನ್ನವೇ ಮುಂಬರುವ ಫಲಿತಾಂಶಗಳು ಯಾವ ದಿಕ್ಕಿನಲ್ಲಿ ಇರಬಹುದು ಎನ್ನುವ ಕುತೂಹಲವನ್ನು ತಣಿಸಲು ವಿವಿಧ ಚುನಾವಣಾ ಸಮೀಕ್ಷೆಗಳು ರೆಡಿಯಾಗಿದೆ. ದೇಶದ ವಿವಿಧ ಕಡೆ ಏಳು ಹಂತಗಳಲ್ಲಿ ಮತದಾನ ನಡೆದಿದ್ದು, ಮುಂಬರುವ ಲೋಕಸಭಾ ಫಲಿತಾಂಶದ ದಿಕ್ಸೂಚಿ ಪ್ರಕಟಗೊಂಡಿದೆ.

Advertisement

ಇದೀಗ ಬಂದ ಮಾಹಿತಿಗಳ ಪ್ರಕಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (NDA) ನಿಚ್ಚಳ ಬಹುಮತಗೊಳಿಸುವ ನಿಟ್ಟಿನಲ್ಲಿ ಸಾಗಿದೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಿನ ಪ್ರಧಾನಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ನರೇಂದ್ರ ದಾಮೋದರ ದಾಸ್ ಮೋದಿ, ಮೂರನೆಯ ಬಾರಿಗೆ ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ. ನರೇಂದ್ರ ಮೋದಿ ನಮ್ಮ ಮುಂದಿನ ಪ್ರಧಾನಮಂತ್ರಿ. ಹಾಗಂತ ಎಲ್ಲಾ ಸಮೀಕ್ಷೆಗಳು ಒತ್ತಿ ಒತ್ತಿ ಬಿಡಿಸಿ ಬಿಡಿಸಿ ಹೇಳುತ್ತಿವೆ.

Exit Poll History: ಎಕ್ಸಿಟ್ ಪೋಲ್ ಇತಿಹಾಸ ಏನು, ಅದನ್ನು ಹೇಗೆ ನಡೆಸ್ತಾರೆ ?

Advertisement

ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ, ಚಾಣಕ್ಯ, ಟೈಮ್ಸ್ ನೌ-ಇಟಿಜಿ, ಸಿ-ವೋಟರ್ ಮತ್ತು ಸಿಎಸ್‌ಡಿಎಸ್-ಲೋಕನೀತಿಯಂತಹ ವಿಭಿನ್ನ ಚುನಾವಣಾ ಸಮೀಕ್ಷೆಗಳು ಇದೀಗ ತಾನೇ ಬಿಡುಗಡೆಯಾಗುತ್ತಿದ್ದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಾಹುಳ್ಯದ ಆಡಳಿತರೂಢ ಪಕ್ಷವು ಮತ್ತೊಮ್ಮೆ ಕೇಂದ್ರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

ಟಿವಿ9 ಪೋಲ್‌ಸ್ಟ್ರಾಟ್‌ ಮತಗಟ್ಟೆ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನ ಪಡೆದರೆ, ಎನ್‌ಡಿಎ 20 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್‌ 8 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಜೆಡಿಎಸ್‌ 2 ಸ್ಥಾನ ಗಳಿಸಲಿದ್ದು, ಪಕ್ಷೇತರ ಒಂದು ಸ್ಥಾನ ಕೂಡಾ ಗಳಿಸುವುದಿಲ್ಲ.

ಟಿವಿ9 ಪೋಲ್‌ಸ್ಟ್ರಾಟ್‌ ಮತಗಟ್ಟೆ ಸಮೀಕ್ಷೆಯ ವರದಿಯ ಪ್ರಕಾರ, 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 305 ಸ್ಥಾನ, ಎನ್‌ಡಿಎ ಮೈತಿಕೂಟಕ್ಕೆ 340 ದೊರೆಯಲಿದೆ. ಕಾಂಗ್ರೆಸ್‌ ಪಕ್ಷಕ್ಕೆ 65 ಸ್ಥಾನ ದೊರೆಯಲಿದ್ದು, ಇಂಡಿಯಾ ಮೈತ್ರಿಕೂಟಕ್ಕೆ 167 ಸ್ಥಾನ ದೊರೆಯಲಿದ್ದು, ಇತರರು 36 ಸ್ಥಾನ ಗಳಿಸಲಿದ್ದಾರೆ ಎಂದು ಟಿವಿ9 ವರದಿ ಮಾಡಿದೆ.

ಟಿವಿ9 ಪೋಲ್‌ಸ್ಟ್ರಾಟ್‌ ಮತಗಟ್ಟೆ ಸಮೀಕ್ಷೆಯಲ್ಲಿ ಈ ಕೆಳಗೆ ನೀಡಲಾದ ಐದು ರಾಜ್ಯದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ.
ಗುಜರಾತ್‌, ಮಧ್ಯಪ್ರದೇಶ, ಛತ್ತೀಸ್‌ಗಢ, ಉತ್ತರಾಖಂಡ ಹಾಗೂ ದೆಹಲಿ

ನ್ಯೂಸ್‌ 18 ಎಕ್ಸಿಟ್‌ ಪೋಲ್‌ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ -21-24, ಕಾಂಗ್ರೆಸ್‌ 03-07, ಇತರೆ-00

ಇಂಡಿಯಾ ಟುಡೆ ಎಕ್ಸಿಟ್ ಪೋಲ್‌  ಪ್ರಕಾರ, ಕರ್ನಾಟಕದಲ್ಲಿ

BJP: 20-22
JD(S): 2-3
INC: 3-5

ಜನ್‌ ಕೀ ಬಾತ್‌‌ ಎಕ್ಸಿಟ್‌ ಪೋಲ್‌ 2024
NDA – 377
I.N.D.I.A – 151
OTH – 15

ಪಿ ಮಾರ್ಕ್‌ ಎಕ್ಸಿಟ್‌ ಪೋಲ್‌ 2024
NDA – 359
I.N.D.I.A – 154
OTH – 30

ಜನ್‌ ಕೀ ಬಾತ್‌‌ ಎಕ್ಸಿಟ್‌ ಪೋಲ್‌ 2024
NDA – 377
I.N.D.I.A – 151
OTH – 15

ಇಂಡಿಯಾ ಟುಡೇ ತಮಿಳುನಾಡು ಎಕ್ಸಿಟ್‌ ಪೋಲ್‌ 2024 ಪ್ರಕಾರ,
DMK-20-22
CONG- 6-8
AIADMK – 0-0
BJP – 1-3
OTH – 0-0

ಇಂಡಿಯಾ ಟುಡೇ ತಮಿಳುನಾಡು ಎಕ್ಸಿಟ್‌ ಪೋಲ್‌ 2024 ಪ್ರಕಾರ,
DMK-20-22
CONG- 6-8
AIADMK – 0-0
BJP – 1-3
OTH – 0-0

P Marq ಎಕ್ಸಿಟ್‌ ಪೋಲ್‌ 2024 ಪ್ರಕಾ,ರ
NDA 359,
I.N.D.I.A 154
ಇತರೆ 30

ಇಂಡಿಯಾ ಟಿವಿ-ಸಿಎನ್‌ಎಕ್ಸ್‌ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ,
ಬಿಜೆಪಿ 18-22
ಕಾಂಗ್ರೆಸ್‌ 4-8
ಜೆಡಿಎಸ್‌ 1 ಸ್ಥಾನ ಗಳಿಸಲಿದೆ.

ನ್ಯೂಸ್​18 ಎಕ್ಸಿಟ್ ಪೋಲ್​ 2024 - ಮಹಾರಾಷ್ಟ್ರ
NDA – 32-35
INDIA – 15-18
OTH – 00-00

ಇಂಡಿಯಾ ಟುಡೇ ಎಕ್ಸಿಟ್​ ಪೋಲ್​ 2024 - ಮಧ್ಯಪ್ರದೇಶ
NDA – 28-29
CONG – 0-1
OTH – 0-0

ಇಂಡಿಯಾ ನ್ಯೂಸ್‌ -ಡಿ-ಡೈನಾಮಿಕ್ಸ್‌ ಎಕ್ಸಿಟ್‌ ಪೋಲ್‌ ಫಲಿತಾಂಶ ಪ್ರಕಾರ
NDA 371
I.N.D.I.A 125
OTH 47

ಜನ್‌ ಕಿ ಬಾತ್‌ ಎಕ್ಸಿಟ್‌ ಪೋಲ್‌ ಪ್ರಕಾರ
NDA 362-392
I.N.D.I.A -141-161
OTH-10-20

ರಿಪಬ್ಲಿಕ್‌ ಭಾರತ್‌-ಮ್ಯಾಟ್ರಿಜ್‌ ಎಕ್ಸಿಟ್‌ ಪೋಲ್‌
NDA; 353-368
I.N.D.I.A 118-133
OTH; 43-48

ರಿಪಬ್ಲಿಕ್‌ ಟಿವಿ-ಪಿ ಮಾರ್ಕ್‌ ಎಕ್ಸಿಟ್‌ ಪೋಲ್‌ ಪ್ರಕಾರ
NDA ; 359
I.N.D.I.A 154
OTH ; 30

Advertisement
Advertisement
Advertisement