For the best experience, open
https://m.hosakannada.com
on your mobile browser.
Advertisement

Actress Kaustuba Mani: ನಿಶ್ಚಿತಾರ್ಥ ಸಂಭ್ರಮದಲ್ಲಿ ʼನನ್ನರಸಿ ರಾಧೆʼ ಕೌಸ್ತುಭ ಮಣಿ

03:39 PM Mar 06, 2024 IST | ಕೆ. ಎಸ್. ರೂಪಾ
UpdateAt: 07:42 PM Mar 25, 2024 IST
actress kaustuba mani  ನಿಶ್ಚಿತಾರ್ಥ ಸಂಭ್ರಮದಲ್ಲಿ ʼನನ್ನರಸಿ ರಾಧೆʼ ಕೌಸ್ತುಭ ಮಣಿ
Advertisement

Actress Kaustuba Mani: ನನ್ನರಸಿ ರಾಧೆ ಸೀರಿಯಲ್‌ ಮೂಲಕ ಟಿವಿ ಪರದೆ ಮೇಲೆ ರಾಧೆಯಾಗಿ ಅಭಿಮಾನಿಗಳ ಮನಸೂರೆಗೊಳಿಸಿದ ಕೌಸ್ತುಭ ಇದೀಗ ಅದ್ದೂರಿಯಾಗಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಿದ್ಧಾಂತ್‌ ಸತೀಶ್‌ ಎಂಬುವವರ ಜೊತೆ ನಿಶ್ಚಿತಾರ್ಥ ನಡೆದಿದೆ.

Advertisement

Congress 6th Candidate List: ಕಾಂಗ್ರೆಸ್‌ನಿಂದ ಆರನೇ ಪಟ್ಟಿ ಬಿಡುಗಡೆ; ಯಾರಿಗೆ ಯಾವ ಕ್ಷೇತ್ರ?

ಫೋಟೋಶೂಟ್‌ ಮಾಡುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಗೌರಿ ಶಂಕರ ಸೀರಿಯಲ್‌ನಲ್ಲಿ ನಟಿಸುತ್ತಿದ್ದ ಇವರು, ಮದುವೆ ನಿಶ್ಚಯದ ಕಾರಣದಿಂದ ಆ ಸೀರಿಯಲ್‌ನಿಂದ ಹೊರ ಬಂದಿದ್ದರು.

 

View this post on Instagram

 

A post shared by STORIES BY RG (@storiesby.rg)

Advertisement

Advertisement
Advertisement
Advertisement