ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Actress Samantha: ಬೆತ್ತಲೆ ಫೋಟೋ ಹಾಕಿ ಡಿಲೀಟ್‌ ಮಾಡಿದ್ರಾ ನಟಿ ಸಮಂತಾ?

Actress Samantha: ಬಹುಭಾಷಾ ನಟಿ ಸಮಂತಾ ಇತ್ತೀಚೆಗೆ ತನ್ನ ಅನಾರೋಗ್ಯ, ಸೆಕ್ಸಿ ಡ್ರೆಸ್‌ನ ಫೋಟೋಗಳಿಂದ, ತನ್ನ ವಿಚ್ಛೇದನದ ವಿಷಯದಿಂದಲೇ ಬಹು ಪ್ರಚಲಿತದಲ್ಲಿದ್ದಾರೆ
09:17 AM May 06, 2024 IST | ಸುದರ್ಶನ್
UpdateAt: 09:18 AM May 06, 2024 IST
Advertisement

Actress Samantha: ಬಹುಭಾಷಾ ನಟಿ ಸಮಂತಾ ಇತ್ತೀಚೆಗೆ ತನ್ನ ಅನಾರೋಗ್ಯ, ಸೆಕ್ಸಿ ಡ್ರೆಸ್‌ನ ಫೋಟೋಗಳಿಂದ, ತನ್ನ ವಿಚ್ಛೇದನದ ವಿಷಯದಿಂದಲೇ ಬಹು ಪ್ರಚಲಿತದಲ್ಲಿದ್ದಾರೆ.

Advertisement

ಇದನ್ನೂ ಓದಿ: Karnataka Weather: ಇಂದು ಒಣ ಹವೆ, ಮೇ.7 ರ ನಂತರ ಕೆಲವು ಜಿಲ್ಲೆಯಲ್ಲಿ ಹಗುರ ಮಳೆ

ತನ್ನ ಪ್ರವಾಸ-ಹವ್ಯಾಸದೊಂದಿಗೆ ದಿನ ಕಳೆಯುತ್ತಿರುವ ಸಮಂತಾ ಅವರು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬೆತ್ತಲಾಗಿರುವ ದೇಹದ ಫೋಟೋವನ್ನು ಹಂಚಿಕೊಂಡಿದ್ದು, ಕೂಡಲೇ ಅದನ್ನು ಡಿಲೀಟ್‌ ಮಾಡಿದ್ದಾರೆ ಎನ್ನುವ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

Advertisement

ಇದನ್ನೂ ಓದಿ: Birth Certificate: ಇನ್ನು ಜನನ-ಮರಣ ಪತ್ರ ಗ್ರಾಮ ಪಂಚಾಯತಿಯಲ್ಲಿ ಲಭ್ಯ

ಸಮಂತಾ ಅವರು ಇದನ್ನು ಪೋಸ್ಟ್‌ ಮಾಡಿದ ಕೂಡಲೇ ಟ್ರೆಂಡಿಂಗ್‌ ಸ್ಥಾನ ಪಡೆದುಕೊಂಡಿದ್ದಾರೆ. ಸಮಂತಾ ಅವರೇ ತಮ್ಮ ಬೆತ್ತಲೆ ಫೋಟೋವನ್ನು ಶೇರ್‌ ಮಾಡಿ ಡಿಲೀಟ್‌ ಮಾಡಿದ್ದಾರೆ ಎಂದು ಅನೇಕ ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ.

ಇನ್ನೊಂದೆಡೆ ಇದೊಂದು ಫೇಕ್‌ ಫೊಟೋವೆಂದು ಸಮಂತಾ ಅಭಿಮಾನಿಗಳು ಹೇಳುತ್ತಿದ್ದಾರೆ. ಬಾತ್‌ಟಬ್‌ನಲ್ಲಿ ಬೆತ್ತಲಾಗಿ ಕೂತಿರುವ ಯುವತಿಯ ಫೋಟೋ ವೈರಲ್‌ ಆಗಿದ್ದು, ಮುಖ ಕಾಣುತ್ತಿಲ್ಲ.

Advertisement
Advertisement