For the best experience, open
https://m.hosakannada.com
on your mobile browser.
Advertisement

Cleaning Tips: ವಾಶ್ ಬೇಸಿನ್ ಕೊಳಕು ತೆಗೆಯಲು ಕಷ್ಟ ಪಡ್ತೀದ್ದಿರಾ? ಚಿಂತೆ ಬಿಡಿ, ಈ ಟ್ರಿಕ್ ಯೂಸ್ ಮಾಡಿ

08:17 AM Dec 13, 2023 IST | ಅಶ್ವಿನಿ ಹೆಬ್ಬಾರ್
UpdateAt: 10:08 AM Dec 13, 2023 IST
cleaning tips  ವಾಶ್ ಬೇಸಿನ್ ಕೊಳಕು ತೆಗೆಯಲು ಕಷ್ಟ ಪಡ್ತೀದ್ದಿರಾ  ಚಿಂತೆ ಬಿಡಿ  ಈ ಟ್ರಿಕ್ ಯೂಸ್ ಮಾಡಿ
Advertisement

Kitchen Tips: ಮಹಿಳೆಯರಿಗೆ ಶುಚಿ ರುಚಿಯಾಗಿ ಅಡುಗೆ ತಯಾರಿಸಿ ಮನೆಯವರ ಮನ ಗೆಲ್ಲುವ ಜೊತೆಗೆ ಅಡುಗೆ ಕೋಣೆಯನ್ನು ಕ್ಲೀನ್( Kitchen Cleaning)ಮಾಡುವುದು ಅದಕ್ಕಿಂತ ದೊಡ್ದ ಟಾಸ್ಕ್ !!ಇಡೀ ಮನೆಯನ್ನು ಫಳ ಫಳ ಹೊಳೆಯುವಂತೆ ಮಾಡ್ಬೇಕು ಎಂದು ಹೆಚ್ಚಿನ ಹೆಂಗೆಳೆಯರು ಅಂದುಕೊಳ್ಳುತ್ತಾರೆ. ಅಡುಗೆ ಮನೆಯನ್ನೂ(Kitchen)ಸ್ವಚ್ಚ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ.

Advertisement

ಮನೆಯಲ್ಲಿರುವ ವಾಶ್ ಬೇಸನ್ (Cleaning Tips)ಅನ್ನು ದಿನನಿತ್ಯ ಬಳಸುವ ಹಿನ್ನೆಲೆ ಅದು ಬೇಗ ಕೊಳಕಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆದರೆ, ವಾಶ್ ಬೇಸಿನ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್!!

ಇದನ್ನು ಓದಿ: Coconut Husk Pealing: ಚಿಪ್ಪಿನಿಂದ ತೆಂಗಿನಕಾಯಿ ತೆಗೆಯಲು ಈ ವಿಧಾನ ಬಳಸಿ - ಜಸ್ಟ್ ಸೆಕೆಂಡಿನಲ್ಲಿ ಬೇರ್ಪಡಿಸಿ

Advertisement

* ಅಡಿಗೆ ಸೋಡಾ:
ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಅಡಿಗೆ ಸೋಡಾ ಬಳಕೆ ಮಾಡಲಾಗುತ್ತದೆ. ವಾಶ್ ಬೇಸಿನ್ ಅನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾವನ್ನು ಬಳಸಬಹುದು.

* ಕೂಲ್ ಡ್ರಿಂಕ್ಸ್:
ಕೂಲ್ ಡ್ರಿಂಕ್ಸ್ ಮೂಲಕ ಯಾವುದೇ ರೀತಿಯ ಕಠಿಣವಾದ ಕಪ್ಪು ಕಲೆ ಇದ್ದರೂ ತೆಗೆದುಹಾಕಬಹುದು. ಅಷ್ಟೇ ಅಲ್ಲದೆ, ವಾಶ್ ಬೇಸಿನ್ ಅಲ್ಲಿ ಕೊಳಕಾದರೆ ಹೊಳೆಯುವಂತೆ ಮಾಡಬಹುದು.

* ಬಿಳಿ ವಿನೆಗರ್:
ಬಿಳಿ ವಿನೆಗರ್ ಬಳಸಿ ಸ್ವಚ್ಛಗೊಳಿಸಲು ವಾಶ್ ಬೇಸಿನ್ ಅನ್ನು ಕ್ಲೀನ್ ಮಾಡಬಹುದು. ಪೈಪ್ನಲ್ಲಿ ಕಟ್ಟಿಕೊಂಡ ಕಸ ಕೂಡ ಹೋಗಲಿದೆ.

* ನಿಂಬೆಹಣ್ಣು:
ವಾಶ್ ಬೇಸಿನ್ ನಲ್ಲಿರುವ ಹಳದಿ ಹಾಗೂ ಕಲೆಗಳನ್ನು ತೊಡೆದುಹಾಕಲು ನಿಂಬೆಹಣ್ಣು ಸಹಕರಿಸುತ್ತದೆ.

Advertisement
Advertisement
Advertisement