ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Love Jihad: ಶಿವಮೊಗ್ಗದಲ್ಲಿ ಲವ್‌ಜಿಹಾದ್‌? ಯುವಕ-ಯುವತಿ ಅಪ್ಪಿಕೊಂಡು ಕುಳಿತಿರುವ ವೀಡಿಯೋ ವೈರಲ್‌!!!

09:18 AM Dec 28, 2023 IST | ಹೊಸ ಕನ್ನಡ
UpdateAt: 09:34 AM Dec 28, 2023 IST
Advertisement

Love Jihad: ಶಿವಮೊಗ್ಗದಲ್ಲಿ (Shimoga) ದಲ್ಲಿ ಲವ್‌ಜಿಹಾದ್‌ ನಡೆಯುತ್ತಿದೆ ಎಂದು ಹಿಂದೂಪರ ಸಂಘಟನೆಗಳು ಶಂಕೆ ವ್ಯಕ್ತಪಡಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿರುವ ಈ ವೀಡಿಯೋ ನೋಡಿ ಅನುಮಾನವನ್ನು ವ್ಯಕ್ತಪಡಿಸಲಾಗಿದೆ. ಈ ಕುರಿತು ಆರೋಪವೊಂದು ಕೇಳಿ ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ ಎಂದು ವರದಿಯಾಗಿದೆ.

Advertisement

ಶಿವಮೊಗ್ಗದ ನೆಹರೂ ಸ್ಟೇಡಿಯಂನಲ್ಲಿ ಕಾಲೇಜು ಯುವಕ-ಯುವತಿ ರೋಮ್ಯಾನ್ಸ್‌ನಲ್ಲಿರುವ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಈ ಕುರಿತು ಆರೋಪ ಕೇಳಿ ಬಂದಿದೆ. ಸ್ಟೇಡಿಯಂ ಒಳಭಾಗದ ಮೆಟ್ಟಿಲ ಮೇಲೆ ಯುವಕ-ಯುವತಿ ಅಪ್ಪಿಕೊಂಡು ಕುಳಿತಿರುವ ದೃಶ್ಯ ಸೆರೆಯಾಗಿದೆ. ಸ್ಟೇಡಿಯಂನ ಬಾಸ್ಕೆಟ್‌ ಬಾಲ್‌ ಕೋರ್ಟ್‌ ಪಕ್ಕದ ಮೆಟ್ಟಿಲ ಮೇಲೆ ಕುಳಿತ ಇಬ್ಬರೂ ಚುಂಬಿಸಿದ್ದು, ಪಕ್ಕದಲ್ಲೇ ಇದ್ದ ಇನ್ನೊಬ್ಬ ಯುವಕ ಯುವತಿ ಕುಳಿತಿದ್ದರೂ ಕ್ಯಾರೇ ಎನ್ನದೇ ತಮ್ಮ ಆಟ ಮುಂದುವರಿಸಿದ್ದಾರೆ ಇದು ವೈರಲ್‌ ವೀಡಿಯೋದಲ್ಲಿ ಸೆರೆಯಾಗಿದೆ.

ಈ ದೃಶ್ಯ ಸ್ಥಳೀಯ ವ್ಯಕ್ತಿಯೋರ್ವರ ಮೊಬೈಲ್‌ನಲ್ಲಿ ಸೆರೆಯಾಗಿರುವ ಕುರಿತು ವರದಿಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗಿದೆ. ಇದನ್ನು ನೋಡಿದವರು ಲವ್‌ ಜಿಹಾದ್‌ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನು ಓದಿ: BBK 10: ಕೊನೆಗೂ ಬಂದ್ರು ಪ್ರತಾಪ್ ನ ಅಪ್ಪ-ಅಮ್ಮ; ಕರ್ನಾಟಕವೇ ಕಾಯುತ್ತಿದ್ದ ಆ ಕ್ಷಣ ದೊಡ್ಮನೆಯಲ್ಲಿ ಬಂದೇ ಬಿಡ್ತು!!!

ಈ ಕುರಿತು ಶಿವಮೊಗ್ಗದಲ್ಲಿ ಲವ್‌ಜಿಹಾದ್‌ ನಡೆಯುತ್ತಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ವೊಂದನ್ನು ಹಾಕಲಾಗಿದೆ. ಇದಕ್ಕೆ ನೆಟ್ಟಿಗರು ಪರ-ವಿರೋಧದ ಕಮೆಂಟ್‌ ಹಾಕಿದ್ದಾರೆ. ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿರುವ ಕುರಿತು ವರದಿಯಾಗಿದೆ.

Advertisement
Advertisement