ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Yes Bank ನಲ್ಲಿ ಉದ್ಯೋಗವಕಾಶ! ಹೀಗೆ ಅಪ್ಲೈ ಮಾಡಿ

Yes Bank: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್ ಬ್ಯಾಂಕ್ನಲ್ಲಿ (Yes Bank) ಅನೇಕ ಹುದ್ದೆಗಳು ಖಾಲಿ ಇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ.
02:19 PM May 02, 2024 IST | ಸುದರ್ಶನ್
UpdateAt: 02:26 PM May 02, 2024 IST
Advertisement

Yes Bank: ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್ ಬ್ಯಾಂಕ್ನಲ್ಲಿ (Yes Bank) ಅನೇಕ ಹುದ್ದೆಗಳು ಖಾಲಿ ಇವೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ಸೇಲ್ಸ್ ಆಫೀಸರ್, ಕಲೆಕ್ಷನ್ ಮ್ಯಾನೇಜರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮೇ 3, 2024 ಅಂದರೆ ನಾಳೆ ಅರ್ಜಿ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅಪ್ಲೈ ಮಾಡಬೇಕು.

Advertisement

ಇದನ್ನೂ ಓದಿ: Google Chrome ಬಳಕೆದಾರರಿಗೆ ಕೇಂದ್ರ ಭದ್ರತಾ ಎಚ್ಚರಿಕೆ! ಶಾಕ್ ಆಗದೆ ಈ ಸುದ್ಧಿ ಓದಿ

ಪ್ರಮುಖ ದಿನಾಂಕಗಳು:

Advertisement

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16/04/2024

ಅರ್ಜಿ ಹಾಕಲು ಕೊನೆಯ ದಿನ: ಮೇ 3, 2024 (ನಾಳೆ)

ಇದನ್ನೂ ಓದಿ: Kukke Subrahmanya: ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ನೇಮಕವಾಗಿರುವ ಯೇಸುರಾಜ್‌ ಯಾವ ಸಮುದಾಯದವರು?

ಅರ್ಜಿ ಶುಲ್ಕ:

ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

https://yesforyou.darwinbox.in/ms/candidate/careers. Apply here

Related News

Advertisement
Advertisement