ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Israel-Palestinian war: ಇಸ್ರೇಲ್- ಪ್ಯಾಲೆಸ್ತೇನ್ ಯುದ್ಧ , ಪ್ಯಾಲೆಸ್ತೇನ್ ಪರ ನಿಂತ ಭಾರತ !! ಅಚ್ಚರಿ ಮೂಡಿಸಿದ ನಡೆ

08:51 AM Nov 30, 2023 IST | ಹೊಸ ಕನ್ನಡ
UpdateAt: 08:51 AM Nov 30, 2023 IST
Advertisement

Israel-Palestinian war: ಇಸ್ರೇಲ್ ಮತ್ತು ಪ್ಯಾಲೆಸ್ತೇನ್ ಯುದ್ಧ(Israel-Palestinian war) ಇಡೀ ಜಗತ್ತನೇ ನಲುಗಿಸಿದೆ. ಯುದ್ಧ ವಿಚಾರವಾಗಿ ಭಾರತವೂ ಸೇರಿದಂತೆ ಹಲವು ದೇಶಗಳು ಇಸ್ರೇಲ್ ಪರ ನಿಂತರೆ ಕೆಲವು ಮುಸ್ಲಿಂ ದೇಶಗಳು ಪ್ಯಾಲೆಸ್ತೇನ್ ಪರ ಬ್ಯಾಟ್ ಬೀಸಿದೆ. ಆದರೆ ಅಚ್ಚರಿ ಎಂಬಂತೆ ಇದೀಗ ಭಾರತ(Bharat) ಪ್ಯಾಲೆಸ್ತೇನ್ ಪರ ನಿಂತಿದ್ದು ಭಾರೀ ಕುತೂಹಲ ಕೆರಳಿಸಿದೆ.

Advertisement

ಹೌದು, ಕೆಲ ಸಮಯದ ಹಿಂದಷ್ಟೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್‌ನ ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯದ ಪರವಾಗಿ ಭಾರತ ಮತ ಹಾಕಿತ್ತು. ಆದರೀಗ ಮತ್ತೊಮ್ಮೆ ವಿಶ್ವ ಸಂಸ್ಥೆಯಲ್ಲಿ ಭಾರತವು ಇಸ್ರೇಲ್ ವಿರುದ್ಧ ಗುಡುಗಿದ್ದು ಇಸ್ರೇಲ್ ಕ್ರೂರವಾಗಿ ವರ್ತಿಸುವುದು ತಪ್ಪು ಎಂದು ಹೇಳಿದೆ.

ಅಂದಹಾಗೆ ಭಾರತದ ಪರವಾಗಿ, ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಪ್ಯಾಲೆಸ್ತೀನ್ ಜನರೊಂದಿಗೆ ದೇಶದ ದೀರ್ಘಕಾಲದ ಸಂಬಂಧವನ್ನ ಪುನರುಚ್ಚರಿಸಿದರು ಮತ್ತು ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ದೊಡ್ಡ ಪ್ರಮಾಣದ ನಾಗರಿಕರ ಪ್ರಾಣಹಾನಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಇಷ್ಟೇ ಅಲ್ಲದೆ ಪ್ಯಾಲೆಸ್ತೀನ್ ಜನರೊಂದಿಗೆ ದೇಶದ ದೀರ್ಘಕಾಲದ ಸಂಬಂಧವನ್ನು ಪುನರುಚ್ಚರಿಸಿಸಿದ್ದಾರೆ ಮತ್ತು ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ದೊಡ್ಡ ಪ್ರಮಾಣದ ನಾಗರಿಕರ ಪ್ರಾಣಹಾನಿ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ: Madhu bangarappa: ರಾಜ್ಯದ ಎಲ್ಲಾ ಶಾಲಾ ಶಿಕ್ಷಕರಿಗೆ ಬಂತು ಹೊಸ ರೂಲ್ಸ್- ಶಿಕ್ಷಣ ಸಚಿವರಿಂದ ಖಡಕ್ ಆದೇಶ

Related News

Advertisement
Advertisement