ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Modi Cabinet: ಮೋದಿ ಸಂಪುಟದ ಸಂಭಾವ್ಯ ಸಚಿವರು ಯಾರ್ಯಾರು ?!

Modi Cabinet: ರಾಷ್ಟ್ರಪತಿ ಭವನದಲ್ಲಿ ಭಾನುವಾರ ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಎನ್‌ಡಿಎ ಮೈತ್ರಿ ಸರ್ಕಾರದ ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ.
10:50 AM Jun 09, 2024 IST | ಸುದರ್ಶನ್
UpdateAt: 10:51 AM Jun 09, 2024 IST
Advertisement

Modi Cabinet: ಹ್ಯಾಟ್ರಿಕ್ ಪ್ರಧಾನಿಯಾಗಿ ನರೇಂದ್ರ ಮೋದಿಯವರು(Narendra Modi) ಇಂದು ಸಂಜೆ ದೆಹಲಿಯ ರಾಷ್ಟ್ರಪತಿ ಭವನದ ಎದುರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದುವರೆಗೂ ಎರಡು ಅವಧಿಗಳಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಿದ್ದ ಅವರು ಈ ಸಲ ಜನರ ತೀರ್ಪಿಗೆ ತಲೆಬಾಗಿ ಸಮ್ಮಿಶ್ರ ಸರಕಾರ ರಚನೆಗೆ ಮುಂದಾಗಿದ್ದಾರೆ.

Advertisement

Car Accident: ಪುಣೆ ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್​ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್​ ನಿರ್ನಾಮ!

ಅಂದಹಾಗೆ ರಾಷ್ಟ್ರಪತಿ ಭವನದಲ್ಲಿ(Rastrapati bhavan) ಭಾನುವಾರ ರಾತ್ರಿ 7.15ಕ್ಕೆ ನಡೆಯುವ ಸಮಾರಂಭದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು ಎನ್‌ಡಿಎ ಮೈತ್ರಿ ಸರ್ಕಾರದ(Coalition Government) ಸಂಪುಟಕ್ಕೆ ಸುಮಾರು 30 ಮಂದಿ ಸೇರ್ಪಡೆಯಾಗಲಿದ್ದಾರೆ. ಮೊದಲ ಹಂತದಲ್ಲಿ ಮಿತ್ರ ಪಕ್ಷಗಳ 12ರಿಂದ 15 ಸದಸ್ಯರು ಸಂಪುಟಕ್ಕೆ ಸೇರುವ ಸಂಭವ ಇದೆ. ಸಂಪುಟಕ್ಕೆ ಸೇರುವವರ ಹೆಸರನ್ನು ಅಂತಿಮಗೊಳಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಹಾಗೂ ಪಕ್ಷದ ನಾಯಕ ಅಮಿತ್ ಶಾ(Amith Shah) ಅವರು ಮಿತ್ರ ಪಕ್ಷಗಳ ನಾಯಕರೊಂದಿಗೆ ಶನಿವಾರ ಸರಣಿ ಸಭೆಗಳನ್ನು ನಡೆಸಿದರು. ಆ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ.

Advertisement

ಸಂಭಾವ್ಯ ಸಚಿವರ ಪಟ್ಟಿ:

ಬಿಜೆಪಿಯವರು-
* ಅಮಿತ್ ಶಾ
* ರಾಜನಾಥ್ ಸಿಂಗ್
* ನಿತಿನ್ ಗಡ್ಕರಿ
* ನಿರ್ಮಲಾ ಸೀತಾರಾಮನ್
* ಪಿಯೂಷ್ ಗೋಯಲ್
* ಶಿವರಾಜ್ ಸಿಂಗ್ ಚೌಹಾಣ್‌ ಅಥವಾ ಜೆ.ಪಿ.ನಡ್ಡಾ
* ಜ್ಯೋತಿರಾದಿತ್ತಸಿಂಧಿಯಾ
* ಧರ್ಮೇಂದ್ರ ಪ್ರಧಾನ್
* ಗಜೇಂದ್ರ ಸಿಂಗ್‌ ಶೆಖಾವತ್
* ಜಿತಿನ್ ಪ್ರಸಾದ್
* ಡಿ.ಪುರಂದೇಶ್ವರಿ
* ಕಿರಣ್ ರಿಜಿಜು
* ಸುರೇಶ್ ಗೋಪಿ
* ಸಂಜಯ್ ಜೈಸ್ವಾಲ್‌
* ಜಿ.ಕಿಶನ್ ರೆಡ್ಡಿ ಅಥವಾ ಬಂಡಿ ಸಂಜಯ್
* ಶಂತನು ಠಾಕೂರ್

ಮಿತ್ರ ಪಕ್ಷಗಳು-
* ಅನುಪ್ರಿಯಾ ಪಟೇಲ್ (ಅಪ್ಪಾದಳ)
* ಜಯಂತೋ ಬೌಧರಿ (۵)
* ಚಿರಾಗ್ ಪಾಸ್ವಾನ್ (ఎలోజిది)
* ಲಲನ್ ಸಿಂಗ್ (ಜೆಡಿಯು)
* ಸಂಜಯ್ ಕುಮಾರ್ ಝಾ (ಜೆಡಿಯು)
* ರಾಮನಾಥ್ ಠಾಕೂರ್ (ಜೆಡಿಯು)
* ಜಿತನ್ ರಾಮ್ ಮಾಂಝಿ (ಎಚ್‌ಎಎಂ)
* ಕೆ.ರಾಮ್ ಮೋಹನ್ ನಾಯ್ಡು (ಟಿಡಿಪಿ)

ರಾಜ್ಯದ ಸಂಭಾವ್ಯರು:
ಎಚ್.ಡಿ.ಕುಮಾರಸ್ವಾಮಿ-ಒಕ್ಕಲಿಗ (ಜೆಡಿಎಸ್)

ಬಸವರಾಜ ಬೊಮ್ಮಾಯಿ ಅಥವಾ ವಿ.ಸೋಮಣ್ಣ-ಲಿಂಗಾಯತ
* ಪ್ರಹ್ಲಾದ ಜೋಶಿ-ಬ್ರಾಹ್ಮಣ
* ಗೋವಿಂದ ಕಾರಜೋಳ-ಪರಿಶಿಷ್ಟ ಜಾತಿ (ಎಡಗೈ)

JEE Advanced ಫಲಿತಾಂಶ 2024 ಪ್ರಕಟ: ದಾಖಲೆ 48,248 ಅಭ್ಯರ್ಥಿಗಳು ಅರ್ಹತೆ, ದೆಹಲಿಯ ವೇದ್ ಲಹೋಟಿ ಟಾಪರ್ !

Advertisement
Advertisement