ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Girls Viral Video: ಜುಟ್ಚು ಹಿಡಿದು ನಡು ರಸ್ತೆಯಲ್ಲೇ ಹೊರಲಾಡಿ ಹೊಡೆದಾಡಿಕೊಂಡ ಹುಡುಗಿಯರು !!

03:42 PM Dec 10, 2023 IST | ಕಾವ್ಯ ವಾಣಿ
UpdateAt: 03:42 PM Dec 10, 2023 IST
Advertisement

Girls Viral Video: ಶಾಲಾ ವಿದ್ಯಾರ್ಥಿನಿಯರಿಬ್ಬರು ನಾವು WWEನ ಕುಸ್ತಿಪಟುಗಳಿಗೆ ಏನು ಕಮ್ಮಿ ಇಲ್ಲ ಎಂಬಂತೆ ಜಗಳವಾಡಿಕೊಂಡಿರುವ ದೃಶ್ಯ
ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ(Girls Viral Video).

Advertisement

ಹೌದು, ಜಡೆ ಜಗಳದ ಈ ವಿಡಿಯೋದಲ್ಲಿ ಇಬ್ಬರು ವಿದ್ಯಾರ್ಥಿನಿಯರು ರಸ್ತೆಯಲ್ಲಿಯೇ ಪರಸ್ಪರ ಜುಟ್ಟು ಹಿಡಿದುಕೊಂಡು ಹೊಡೆದಾಡುತ್ತಿದ್ದಾರೆ. @gharkekalesh ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಬೂದು ಬಣ್ಣದ ಸಲ್ವಾರ್ ಕಮೀಜ್ ಶಾಲಾ ಸಮವಸ್ತ್ರ ಧರಿಸಿರುವ ಹುಡುಗಿಯರು ರಸ್ತೆಯಲ್ಲಿಯೇ ಕೂದಲು ಹಿಡಿದು ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಅಲ್ಲಿಯೇ ಇದ್ದ ಹುಡುಗರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅದನ್ನು ಲೆಕ್ಕಿಸದೆ ಹುಡುಗಿಯರು ಫೈಟ್ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

Advertisement

ಇದನ್ನೂ ಓದಿ: ಇನ್ಸ್ಟಾದಲ್ಲಿ ಸೊಸೆ ಐಶ್ವರ್ಯಾರನ್ನು ಅನ್ ಫಾಲೋ ಮಾಡಿ ಅಚ್ಚರಿ ಪೋಸ್ಟ್ ಹಾಕಿದ ಅಮಿತಾಬ್ ಬಚ್ಚನ್

Related News

Advertisement
Advertisement