For the best experience, open
https://m.hosakannada.com
on your mobile browser.
Advertisement

Vastu Tips For Floor:ಮನೆಯಲ್ಲಿ ಟೈಲ್ಸ್ ಹಾಕುವ ಮುನ್ನ, ವಾಸ್ತು ಶಾಸ್ತ್ರದ ಈ ಸಂಗತಿಗಳನ್ನು ತಿಳಿದುಕೊಳ್ಳಿ!!

01:24 PM Jan 04, 2024 IST | ಅಶ್ವಿನಿ ಹೆಬ್ಬಾರ್
UpdateAt: 01:28 PM Jan 04, 2024 IST
vastu tips for floor ಮನೆಯಲ್ಲಿ ಟೈಲ್ಸ್ ಹಾಕುವ ಮುನ್ನ  ವಾಸ್ತು ಶಾಸ್ತ್ರದ ಈ ಸಂಗತಿಗಳನ್ನು ತಿಳಿದುಕೊಳ್ಳಿ
Advertisement

Vastu Tips For Floor Tiles:ವಾಸ್ತು ಶಾಸ್ತ್ರದಲ್ಲಿ(VastuTips)ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಪ್ರಾಮುಖ್ಯತೆ ನೀಡಲಾಗುತ್ತದೆ. ಮನೆಯ (Home)ನೆಲವೂ ಕೂಡ ವಾಸ್ತು ದೋಷಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮನೆಯ ನೆಲಕ್ಕೆ ಸಂಬಂಧಿಸಿದ ವಾಸ್ತುದೋಷ ನಿವಾರಣೆಗಾಗಿ ಹಲವು ವಿಷಯಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.ವಾಸ್ತು ಪ್ರಕಾರ ಮನೆಯ ನೆಲ ಹೇಗಿರಬೇಕು(Vastu Tips For Floor Tiles) ಗೊತ್ತಾ??

Advertisement

ಇದನ್ನು ಓದಿ: Canara Bank ನಲ್ಲಿ ಡೇಟಾ ಮತ್ತು ಅನಾಲಿಟಿಕ್ಸ್‌ ಕೇಂದ್ರ ಆರಂಭ!

ಟೈಲ್ಸ್ ಮತ್ತು ಮಾರ್ಬಲ್‌ಗಳನ್ನು ಬಳಸುವಾಗ ಈ ವಿಷಯಗಳನ್ನು ಗಮನಿಸಿ:

Advertisement

* ಮನೆಯಲ್ಲಿ ಹಳದಿ ಬಣ್ಣದ ಟೈಲ್ಸ್ ಅಥವಾ ಮಾರ್ಬಲ್‌ಗಳನ್ನು ಬಳಕೆ ಮಾಡಿದರೆ ವ್ಯಕ್ತಿಯ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ ಎಂಬ ನಂಬಲಾಗಿದೆ. ಇದರ ಜೊತೆಗೆ ಮನೆಯಲ್ಲಿ ಸುಖ-ಸಮೃದ್ಧಿ ತರುತ್ತದೆ.

* ಮನೆಯಲ್ಲಿ ಟೈಲ್ಸ್ ಅಥವಾ ಮಾರ್ಬಲ್ ಅನ್ನು ಅಳವಡಿಸಬೇಕಾದರೆ, ಸರಿಯಾದ ಬಣ್ಣ ಮತ್ತು ಟೈಲ್ಸ್ ಬಳಕೆ ಮಾಡಿ.

* ಮನೆ ಕಟ್ಟುವಾಗ ಹಳೆಯ ಇಟ್ಟಿಗೆ, ಕಲ್ಲು, ಮಣ್ಣು ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸಬೇಡಿ.

* ಹೊಸ ಮನೆಯನ್ನು ಕಟ್ಟುವಾಗ ನಿರ್ಮಾಣ ಸಾಮಗ್ರಿಗಳು ಯಾವಾಗಲೂ ಹೊಸದಾಗಿರಬೇಕು.

* ನೆಲವನ್ನು ಮಾಡುವಾಗ ಸಿಂಥೆಟಿಕ್ ಮಾರ್ಬಲ್ ಅನ್ನು ಎಂದಿಗೂ ಬಳಸಬೇಡಿ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.

* ಕುಟುಂಬದ ಪ್ರತಿಷ್ಠೆಯನ್ನು ಹೆಚ್ಚಿಸಲು, ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಲದ ಮೇಲೆ ಕೆಂಪು ಬಣ್ಣದ ಮಾರ್ಬಲ್ ಅಥವಾ ವಿನ್ಯಾಸವನ್ನು ಮಾಡುವುದು ಉತ್ತಮ.

* ನೆಲದಲ್ಲಿ ತುಂಬಾ ತಿಳಿ ಬಣ್ಣದ ಟೈಲ್ಸ್ ಮತ್ತು ಮಾರ್ಬಲ್‌ಗಳನ್ನು ಅಳವಡಿಸಲಾಗುತ್ತಿದೆ.

* ಬಣ್ಣಗಳ ಸರಿಯಾದ ಆಯ್ಕೆ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಂತಿ ನೆಲೆಸಲು ಕಾರಣವಾಗುತ್ತದೆ.

*ನೈಸರ್ಗಿಕ ಮಾರ್ಬಲ್ ಅನ್ನು ಬಳಸುವುದು ಮಂಗಳಕರ ಎನ್ನಲಾಗಿದೆ.

Advertisement
Advertisement
Advertisement