For the best experience, open
https://m.hosakannada.com
on your mobile browser.
Advertisement

Mangaluru: ಉಳ್ಳಾಲ ಸಮುದ್ರದಲ್ಲಿ ನೀರಾಟಕ್ಕಿಳಿದ ಯುವಕರು; ಇಬ್ಬರು ಸಮುದ್ರಪಾಲು, ಓರ್ವನ ರಕ್ಷಣೆ!!!

05:37 PM Dec 29, 2023 IST | ಹೊಸ ಕನ್ನಡ
UpdateAt: 05:49 PM Dec 29, 2023 IST
mangaluru  ಉಳ್ಳಾಲ ಸಮುದ್ರದಲ್ಲಿ ನೀರಾಟಕ್ಕಿಳಿದ ಯುವಕರು  ಇಬ್ಬರು ಸಮುದ್ರಪಾಲು  ಓರ್ವನ ರಕ್ಷಣೆ

Mangaluru: ಅರಬ್ಬಿ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವಂತಹ ಘಟನೆಯೊಂದು ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ.

Advertisement

ಸಲ್ಮಾನ್‌ (19), ಬಶೀರ್‌ (23) ಮೃತ ಯುವಕರು ಎಂದು ಟಿವಿ9 ವರದಿ ಮಾಡಿದೆ. ಇನ್ನೋರ್ವ ಯುವಕ ಸೈಫ್‌ ಆಲಿ ಕಡಲಿನ ಸೆಳೆತಕ್ಕೆ ಸಿಲುಕಿದ್ದು ಆತನನ್ನು ಸ್ಥಳಿಯ ಜೀವರಕ್ಷಕ ತಂಡ ರಕ್ಷಣೆ ಮಾಡಿದೆ.

ಬದುಕುಳಿದ ಸೈಫ್‌ ಆಲಿ

Advertisement

ಈ ಮೂವರು ಚಿಕ್ಕಮಗಳೂರು ಮೂಲದವರು. ಇವರು ಉಳ್ಳಾಲ ದರ್ಗಾಗೆ ಬಂದಿದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆ ಕುರಿತು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement