For the best experience, open
https://m.hosakannada.com
on your mobile browser.
Advertisement

Udupi: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಸಾವು

Udupi: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆಯೊದು ನಡೆದಿದೆ. 
11:30 AM May 03, 2024 IST | ಸುದರ್ಶನ್
UpdateAt: 11:59 AM May 03, 2024 IST
udupi  ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕ ಸಾವು
Advertisement

Udupi: ಸೆಕೆಯ ಕಾರಣ ಮನೆಯ ಟೆರೇಸ್‌ ಮೇಲೆ ಮಲಗಿದ್ದ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆಯೊದು ನಡೆದಿದೆ.

Advertisement

ಮೃತಪಟ್ಟ ಶಿಕ್ಷಕ ಅಜೆಕಾರು ಆಶ್ರಯನಗರ ನಿವಾಸಿ ಸುಂದರ ನಾಯ್ಕ್‌ (55) ಎಂದು ಹೇಳಲಾಗಿದೆ.

ಇದನ್ನೂ ಓದಿ: Bank Loan: ಪತಿ ರೂ.770 ಕಂತು ಕಟ್ಟದ್ದಕ್ಕೆ ಪತ್ನಿಯನ್ನು ಒತ್ತೆ ಇರಿಸಿದ ಐಡಿಎಫ್‌ಸಿ ಬ್ಯಾಂಕ್‌ ಸಿಬ್ಬಂದಿ

Advertisement

ಇವರು ರಾತ್ರಿ ವೇಳೆ ಟೆರೇಸ್‌ ಮೇಲೆ ಮಲಗಲು ತೆರಳಿದ್ದರು. ಆದರೆ 6.30 ರ ವೇಳೆಗೆ ಗಮನಿಸಿದಾಗ ಟೆರೇಸ್‌ ಮೇಲಿಂದ ಕೆಳಗೆ ಬಿದ್ದಿರೋದು ಗಮನಕ್ಕೆ ಬಂದಿದೆ. ಗಾಢನಿದ್ರೆಯಲ್ಲಿ ಆಯತಪ್ಪಿ ಟೆರೇಸ್‌ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: Inspirational Story: ಬೇಸಿಗೆ ರಜೆಯಲ್ಲಿ ಉಚಿತ ತರಬೇತಿ ನೀಡ್ತಾರೆ ಅಂತೆ ಈ ಶಿಕ್ಷಕ! ವಿದ್ಯಾರ್ಥಿಗಳಿಗೆ ದಾರಿದೀಪ ಆದ ಕಥೆಯಿದು

ಸುಂದರ ನಾಯ್ಕ್‌ ಅವರು ಕಾರ್ಕಳ ತಾಲೂಕಿನ ಎಣ್ಣಹೊಳಗೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.

Advertisement
Advertisement
Advertisement