For the best experience, open
https://m.hosakannada.com
on your mobile browser.
Advertisement

Udupi Ram Mandir Gift: ಅಯೋಧ್ಯೆ ಬಾಲರಾಮನಿಗೆ ಕೋಟ ಕಾಶಿಮಠ ಸಂಸ್ಥಾನದಿಂದ ʼಸುವರ್ಣ ಅಟ್ಟೆ ಪ್ರಭಾವಳಿʼ ಕೊಡುಗೆ

01:04 PM Feb 10, 2024 IST | ಹೊಸ ಕನ್ನಡ
UpdateAt: 01:47 PM Feb 10, 2024 IST
udupi ram mandir gift  ಅಯೋಧ್ಯೆ ಬಾಲರಾಮನಿಗೆ ಕೋಟ ಕಾಶಿಮಠ ಸಂಸ್ಥಾನದಿಂದ ʼಸುವರ್ಣ ಅಟ್ಟೆ ಪ್ರಭಾವಳಿʼ ಕೊಡುಗೆ
Advertisement

Ayodhya Ram Mandir Prahavali: ಅಯೋಧ್ಯಾ ಶ್ರೀರಾಮನಿಗೆ ಶ್ರೀ ಕಾಶಿಮಠ ಸಂಸ್ಥಾನದಿಂದ ಮತ್ತೊಂದು ಭರ್ಜರಿ ಕೊಡುಗೆಯೊಂದನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯ ಕೋಟ ಶ್ರೀ ಕಾಶಿ ಮಠದ ಶಾಖೆಯಿಂದ ವೈಭವದ ಮೆರವಣಿಗೆಯ ಮೂಲಕ ʼಸುವರ್ಣ ಅಟ್ಟೆ ಪ್ರಭಾವಳಿʼಯನ್ನು ನೀಡಲಾಗುತ್ತಿದೆ. ಇದು ಸುಮಾರು ಒಂದು ಕೆಜಿ ಚಿನ್ನ ಮತ್ತು 3 ಕೆಜಿ ಬೆಳ್ಳಿಯಿಂದ ತಯಾರು ಮಾಡಲಾಗಿದೆ. ಈ ಅಟ್ಟೆ ಪ್ರಭಾವಳಿಗೆ ಸುಮಾರು 70 ಲಕ್ಷ ರೂ.ವೆಚ್ಚ ತಗುಲಿದೆ.

Advertisement

ಇದನ್ನೂ ಓದಿ: Mangaluru: ಹಿಂದೂ ಜಾಗರಣಾ ವೇದಿಕೆ ಮುಖಂಡರಿಬ್ಬರ ಗಡಿಪಾರು ನೋಟಿಸ್‌; ನ್ಯಾಯಾಲಯ ತಡೆ

ಉಡುಪಿಯ ಪ್ರಸಿದ್ಧ ಸ್ವರ್ಣ ಜ್ಯುವೆಲ್ಲರ್ಸ್‌ನಲ್ಲಿ ಇದನ್ನು ಮಾಡಲಾಗಿದೆ. ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುವ ಮಂಡಲೋತ್ಸವದಲ್ಲಿ ಇದನ್ನು ಅಯೋಧ್ಯೆಯ ಬಾಲರಾಮನಿಗೆ ಅರ್ಪಿಸಲಾಗುವುದು.

Advertisement

Advertisement
Advertisement
Advertisement