ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Udupi: ಬೀಚ್‌ನಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ

Udupi: ಸಮುದ್ರದ ಅಲೆಯಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆಯೊಂದು ಮಲ್ಪೆಯ ತೊಟ್ಟಂ ಬೀಚ್‌ನಲ್ಲಿ ನಡೆದಿದೆ.
10:55 AM May 08, 2024 IST | ಸುದರ್ಶನ್
UpdateAt: 11:06 AM May 08, 2024 IST

Udupi: ಸಮುದ್ರದ ಅಲೆಯಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆಯೊಂದು ಮಲ್ಪೆಯ ತೊಟ್ಟಂ ಬೀಚ್‌ನಲ್ಲಿ ನಡೆದಿದೆ. ಮೇ.8 ರಂದು (ಗುರುವಾರ ಮುಂಜಾನೆ) ಬಳ್ಳಾರಿಯ ಕೊಟ್ಟೂರು ತಾಲೂಕಿನ 6 ಜನರ ಯುವಕರ ತಂಡವು ಸ್ನಾನಕ್ಕೆಂದು ಸಮುದ್ರಕ್ಕೆ ಇಳಿದಾಗ ಈ ಘಟನೆ ನಡೆದಿದೆ.

Advertisement

ಇದನ್ನೂ ಓದಿ: Sushma Raj Nishan Wedding: ಕರಾವಳಿಯ ಹೆಣ್ಣು ಹುಲಿ ಖ್ಯಾತಿಯ ಮದುವೆ ಸಂಭ್ರಮ! 10 ವರ್ಷ ಪ್ರೀತಿಸಿ ಮದುವೆಯಾದ ಕ್ಯೂಟ್ ಜೋಡಿ!

ಮುಂಜಾನೆ 6.45 ರ ವೇಳೆ ತೊಟ್ಟಂ ಬೀಚ್‌ನಲ್ಲಿ ಈಜುತ್ತಿದ್ದಾಗ, ಈ ಗುಂಪಿನಲ್ಲಿದ್ದ ಇಬ್ಬರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿದ್ದಾರೆ. ಅಲೆಗಳ ಅಬ್ಬರದಲ್ಲಿ ಮುಳುಗುತ್ತಿದ್ದ ಗೋಪಿನಾಥ್‌ (25), ರಂಗನಾಥ (26) ಅವರನ್ನು ತಕ್ಷಣ ಬೀಚ್‌ ಲೈಫ್‌ ಗಾರ್ಡ್‌ ಸಿಬ್ಬಂದಿಗಳು ರಕ್ಷಿಸಿದ್ದಾರೆ.

Advertisement

ಇದನ್ನೂ ಓದಿ: Student Ragging: ಹಿರಿಯ ವಿದ್ಯಾರ್ಥಿಗಳಿಂದ ಖಾಸಗಿ ಅಂಗವನ್ನೂ ಬಿಡದೆ ಪೈಶಾಚಿಕ ಕೃತ್ಯ! ವಿಡಿಯೋ ವೈರಲ್

ಹವಾಮಾನ ಪರಿಸ್ಥಿತಿ ಜೊತೆಗೆ ಅಮಾವಾಸ್ಯೆ ದಿನದ ಪರಿಣಾಮ ಸಮುದ್ರದ ಅಲೆಗಳು ಬೃಹತ್‌ ಆಗಿರುತ್ತದೆ. ಈ ಘಟನೆ ಕುರಿತು ಮಲ್ಪೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

Advertisement
Advertisement
Next Article