For the best experience, open
https://m.hosakannada.com
on your mobile browser.
Advertisement

Udupi Gang War: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌; ತಲವಾರ್‌ ದಾಳಿ, ಬೆಚ್ಚಿಬಿದ್ದ ಜನ

Udupi Gang War: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌ ನಡೆದಿರುವ ಘಟನೆಯೊಂದು ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
09:49 AM Jun 18, 2024 IST | ಸುದರ್ಶನ್
UpdateAt: 09:49 AM Jun 18, 2024 IST
udupi gang war  ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌  ತಲವಾರ್‌ ದಾಳಿ  ಬೆಚ್ಚಿಬಿದ್ದ ಜನ
Advertisement

Udupi Gang War: ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್‌ವಾರ್‌ ನಡೆದಿರುವ ಘಟನೆಯೊಂದು ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಸೆಲೂನ್‌ ನೌಕರ ಚರಣ್‌ ಶಬರಿ ಎಂಬಾತನಿಗೆ ಬೈದಿದ್ದು, ಈ ವಿಚಾರ ಗೊತ್ತಾಗಿ ಪ್ರವೀಣ್‌ ಮತ್ತು ಈತನ ಗ್ಯಾಂಗ್‌ ಮಾತುಕತೆಗೆಂದು ಚರಣ್‌ನನ್ನು ಉಡುಪಿ ನಗರದ ಪುತ್ತೂರಿನ ಬಿರಿಯಾನಿ ಪಾಯಿಂಟ್‌ಗೆ ಬರ ಹೇಳಿದ್ದರು.

Advertisement

Actor Darshan: ನಟ ದರ್ಶನ್‌ ಜೊತೆ ಪತ್ನಿ ವಿಜಯಲಕ್ಷ್ಮೀಗೂ ಸಂಕಷ್ಟ; ಈ ಕೇಸಲ್ಲಿ ವಿಜಯಲಕ್ಷ್ಮೀ A1, ನಟ ದರ್ಶನ್‌ A3

ಹೀಗಾಗಿ ಚರಣ್‌ ತನ್ನ ಮೂವರು ಸ್ನೇಹಿತರ ಜೊತೆ ಅಲ್ಲಿಗೆ ಬಂದಿದ್ದ ಈ ಸಮಯದಲ್ಲಿ ಪ್ರವೀಣ್‌ ಆಂಡ್‌ ಗ್ಯಾಂಗ್‌ ತಲವಾರು ಬೀಸಿದ್ದು, ದಾಳಿಯಿಂದ ತಪ್ಪಿಸಲು ಚರಣ್‌ ಮತ್ತು ಸಂಗಡಿಗರು ಬೈಕ್‌, ಸ್ಕೂಟರ್‌ ಬಿಟ್ಟು ಓಡಿದ್ದಾರೆ.

Advertisement

ಚರಣ್‌ ಸಿಗದ ಕಾರಣ ಪ್ರವೀಣ್‌ ಮತ್ತು ಆತನ ಗ್ಯಾಂಗ್‌ ಬೈಕ್‌ ಮೇಲೆ ತಲವಾರಿನಿಂದ ಹಾನಿ ಮಾಡಿದ್ದು, ಜೊತೆಗೆ ಈ ಕೃತ್ಯದ ವಿಡಿಯೋ ಮಾಡಿದ್ದಾರೆ.

ಇದೀಗ ಈ ಪ್ರಕರಣದ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

Darshan: 'ದಮ್ಮಯ್ಯ ಅಂತೀನಿ ನನ್ನ ಬಿಟ್ಟು ಬಿಡಿ ಸಾರ್, ಪ್ಲೀಸ್' - ಸೊಕ್ಕೆಲ್ಲ ಅಡಗಿ ಪೋಲೀಸರ ಕಾಲು ಹಿಡಿದ ದರ್ಶನ್ !!

Advertisement
Advertisement
Advertisement