For the best experience, open
https://m.hosakannada.com
on your mobile browser.
Advertisement

Udupi crime news: ಒಂದೇ ಕುಟುಂಬದ ಹತ್ಯೆ ಪ್ರಕರಣ; ಆರೋಪಿ ಪ್ರವೀಣ್ ಚೌಗಲೆ ಏರ್ ಇಂಡಿಯಾದಿಂದ ಅಮಾನತು!

10:43 PM Nov 18, 2023 IST | ಹೊಸ ಕನ್ನಡ
UpdateAt: 11:22 PM Nov 18, 2023 IST
udupi crime news  ಒಂದೇ ಕುಟುಂಬದ ಹತ್ಯೆ ಪ್ರಕರಣ  ಆರೋಪಿ ಪ್ರವೀಣ್ ಚೌಗಲೆ ಏರ್ ಇಂಡಿಯಾದಿಂದ ಅಮಾನತು

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆಯನ್ನು ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ತನ್ನ ಕೆಲಸದಿಂದ ಅಮಾನತುಗೊಳಿಸಿದೆ.

Advertisement

ಈ ಕೊಲೆ ಪ್ರಕರಣ ನಮಗೆ ನಿಜಕ್ಕೂ ದುಃಖವಾಗಿದೆ. ಮೃತರ ಸಂಬಂಧಿಗಳಿಗೆ ನಾವು ಬೆಂಬಲ ನೀಡುತ್ತೇವೆ. ತನಿಖೆಗೆ ನಾವು ಸಂಪೂರ್ಣ ಸಹಕಾರವನ್ನು ನೀಡುತ್ತೇವೆ. ಈ ಪ್ರಕರಣದ ಹಿನ್ನಲೆಯಲ್ಲಿ ನಾವು ಆರೋಪಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮವೊಂದು ಪ್ರಕಟ ಮಾಡಿದೆ.

ಇದನ್ನು ಓದಿ: Putturu: ಪುತ್ತೂರು ಶಾಸಕರ ಸಾಧನೆ- ಕ್ಷೇತ್ರದ ಈ 19 ರೂಟ್ ಗಳಿಗೆ KSRTC ಬಸ್ ಸೌಲಭ್ಯ

Advertisement

Advertisement
Advertisement
Advertisement