For the best experience, open
https://m.hosakannada.com
on your mobile browser.
Advertisement

Udupi Pejavara Shree: ಅಯೋಧ್ಯೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣಲು ಇದೇ ಕಾರಣ-ಶಾಕಿಂಗ್‌ ಮಾಹಿತಿ ಬಿಚ್ಚಿಟ್ಟ ಪೇಜಾವರಶ್ರೀ

Udupi Pejavara Shree: ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ತಪ್ಪು ಅಭ್ಯರ್ಥಿ ಆಯ್ಕೆಯೇ ಸೋಲಿಗೆ ಕಾರಣ ಎಂದು ಪೇಜಾವರಶ್ರೀ ಳಿದ್ದಾರೆ.
12:28 PM Jun 08, 2024 IST | ಸುದರ್ಶನ್
UpdateAt: 12:28 PM Jun 08, 2024 IST
udupi pejavara shree  ಅಯೋಧ್ಯೆಯಲ್ಲಿ ಬಿಜೆಪಿ ಹೀನಾಯ ಸೋಲು ಕಾಣಲು ಇದೇ ಕಾರಣ ಶಾಕಿಂಗ್‌ ಮಾಹಿತಿ ಬಿಚ್ಚಿಟ್ಟ ಪೇಜಾವರಶ್ರೀ

Udupi Pejavara Shree: ಅಯೋಧ್ಯೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದು, ಇದಕ್ಕೆ ಕಾರಣ ಏನು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. " ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆ ಲೋಕಸಭಾ ಕ್ಷೇತ್ರದಲ್ಲಿ ತಪ್ಪು ಅಭ್ಯರ್ಥಿ ಆಯ್ಕೆಯೇ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.

Advertisement

ಬಿಜೆಪಿ ಅಭ್ಯರ್ಥಿ ಆಯ್ಕೆಯೇ ತಪ್ಪು. ಈ ಕಾರಣದಿಂದ ಸೋಲುಂಟಾಗಿದೆ. ಅರ್ಹ ಅಭ್ಯರ್ಥಿ ಆಯ್ಕೆ ಮಾಡುತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದುಶುಕ್ರವಾರ ಸುದಿಗಾರರೊಂದಿಗೆ ಹೇಳಿದ್ದಾರೆ. ಮತದಾರರು ಅಭ್ಯರ್ಥಿ ಅರ್ಹನಾಗಿದ್ದರೆ ಮಾತ್ರ ವೋಟ್‌ ಮಾಡುವುದು ಎಂದು ಹೇಳಿದ್ದಾರೆ.

Dakshina Kannda Arantodu: ರಸ್ತೆ ಬದಿ ಮಲಗಿದ್ದ ಜಾನುವಾರುಗಳಿಗೆ ಅಮುಲು ಇಂಜೆಕ್ಷನ್‌ ನೀಡಿ ಸಾಗಾಟ-ಸಿಸಿಟಿವಿಯಲ್ಲಿ ದೃಶ್ಯ ಸೆರೆ

Advertisement

Advertisement
Advertisement
Advertisement