ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Theft: ಕಳ್ಳತನಕ್ಕೆಂದು ಬಂದವನು ಬೆಡ್‌ ಮೇಲಿದ್ದ ದಂಪತಿಯ ಸಂಭೋಗದ ವೀಡಿಯೋ ಮಾಡ್ದ; ಮುಂದೇನಾಯತ್ತು ಗೊತ್ತೇ?

Theft; ಆರೋಪಿ ಒಂದ ದಿನ ಹೀಗೆ ಕಳ್ಳತನಗಕ್ಕೆಂದು ಹೋಗಿದ್ದು, ಅಲ್ಲಿ ಬೆಡ್‌ರೂಂನಲ್ಲಿ ಸಂಭೋಗಿಸುತ್ತಿದ್ದ ಗಂಡ ಹೆಂಡತಿಯವರ ವೀಡಿಯೋ ಮಾಡಿದ್ದಾನೆ. ನಂತರ ಅದನ್ನು ಬೆಳಿಗ್ಗೆ ದಂಪತಿಗೆ ಕಳುಹಿಸಿದ್ದು ಮಾತ್ರವಲ್ಲದೇ, ಈತ 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ.
03:32 PM Jun 27, 2024 IST | ಸುದರ್ಶನ್
UpdateAt: 03:33 PM Jun 27, 2024 IST
Advertisement

Theft: ಕಳ್ಳತನ ಮಾಡೋದು ತಪ್ಪು ಕೆಲಸ. ಆದರೂ ಇಲ್ಲೊಬ್ಬ ಕಳ್ಳತನಕ್ಕೆ ಇಳಿದಿದ್ದು, ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡ್ತಾ ಇದ್ದ. ಆದರೆ ಆತನಿಗೆ ಈ ಕಳ್ಳತನದಿಂದ ಬರುವ ದುಡ್ಡಿನ ಚಟ ಹಿಡಿದು, ಇನ್ನೂ ಹೆಚ್ಚಿನ ದುಡ್ಡಿನ ಆಸೆಗೆ ಬಿದ್ದು, ಈತ ಮಾಡಿದ ಕೆಲಸದಿಂದ ಇದೀಗ ಜೈಲಿನ ಹಿಂದೆ ಇದ್ದಾನೆ. ಅಷ್ಟಕ್ಕೂ ಈತ ಮಾಡಿದ್ದೇನು? ಕೇಳಿದ್ರೆ ನೀವೇ ಆಶ್ಚರ್ಯಪಡ್ತೀರ.

Advertisement

Urolagnia: ಈಕೆಯ ಗಂಡನಿಗೆ ವೇಶ್ಯೆಯರು ಮೂತ್ರ ಮಾಡೋದನ್ನು ನೋಡೋ ಅಭ್ಯಾಸವಂತೆ, ಅದಕ್ಕಾಗೆ ದುಡ್ಡು ಕೊಟ್ಟು ಹೋಗ್ತಾನಂತೆ – ಯಪ್ಪಾ.. ಏನಿದು ‘ಮೂತ್ರ ಕಾಮ’ !!

Advertisement

ಈ ಘಟನೆ ನಡೆದಿರುವುದು ಛತ್ತೀಸ್‌ಗಢದಲ್ಲಿ. ಸಿವಿಲ್‌ ಪರೀಕ್ಷೆ ಬರೆದಿದ್ದ ಯುವಕ ಕೆಲಸ ಸಿಗದೆ, ಕೊನೆಗೆ ಕಳ್ಳತನಕ್ಕೆ ಇಳಿದಿದ್ದ. ತನ್ನ ಸುತ್ತಮುತ್ತಲಿರುವ ಮನೆಗೆ ಹೋಗಿ ಕಳ್ಳತನ ಮಾಡುತ್ತಿದ್ದ ಈ ಆರೋಪಿ ಒಂದ ದಿನ ಹೀಗೆ ಕಳ್ಳತನಗಕ್ಕೆಂದು ಹೋಗಿದ್ದು, ಅಲ್ಲಿ ಬೆಡ್‌ರೂಂನಲ್ಲಿ ಸಂಭೋಗಿಸುತ್ತಿದ್ದ ಗಂಡ ಹೆಂಡತಿಯವರ ವೀಡಿಯೋ ಮಾಡಿದ್ದಾನೆ. ನಂತರ ಅದನ್ನು ಬೆಳಿಗ್ಗೆ ದಂಪತಿಗೆ ಕಳುಹಿಸಿದ್ದು ಮಾತ್ರವಲ್ಲದೇ, ಈತ 10 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಇದರಿಂದ ಕಂಗಾಲದ ಈ ದಂಪತಿ ಸೀದಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಕಳ್ಳತನಕ್ಕೆ ಇಳಿದ ಯುವಕನ ಹೆಸರು ವಿನಯ್‌ ಕುಮಾರ್‌ ಸಾಹು. ಈತನಿಗೆ 28 ವರ್ಷ. ಸರಕಾರಿ ನೌಕರಿ ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟಿದ್ದಾನೆ. ಆದರೆ ಅದೃಷ್ಟ ಕೈಕೊಡಲಿಲ್ಲ. ನಂತರ ಈತ ಇಳಿದದ್ದೇ ಈ ಕಳ್ಳತನಕ್ಕೆ. ವಿನಯ್‌ ತನ್ನ ಊರು ಬಿಟ್ಟು ಎಲ್ಲೂ ಕಳ್ಳತನ ಪ್ರಯತ್ನ ಮಾಡಿಲ್ಲ. ಈಗ ಕಳ್ಳತನ ಮಾಡಿ ಸಂಭೋಗದ ವೀಡಿಯೋ ಮಾಡಿಕೊಂಡ ಮನೆಗೂ ಎರಡು ಬಾರಿ ಬಂದು ಕಳ್ಳತನ ಮಾಡಿ ಆರಾಮವಾಗಿ ಹೋಗಿದ್ದ. ಈ ಬಾರಿ ಕೂಡಾ ಅದೇ ರೀತಿ ಆಗಬಹುದು ಎಂದುಕೊಂಡಿದ್ದ. ಆದರೆ ಆತ ಕಳ್ಳತನ ಮಾಡುವ ಬದಲು ಬೆಡ್‌ ಮೇಲಿದ್ದ ಜೋಡಿಯ ವಿಡಿಯೋ ಮಾಡಿದ್ದಾನೆ.

ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Nejar Murder Case: ನೇಜಾರು ಹತ್ಯೆ ಪ್ರಕರಣ ಕೇಸ್‌; ಆರೋಪಿ ಜಾಮೀನು ಕುರಿತು ಅರ್ಜಿ ವಜಾ ಮಾಡಿ ಹೈಕೋರ್ಟ್‌ ಪೀಠ ಆದೇಶ

Advertisement
Advertisement