ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

First Night : ಫಸ್ಟ್ ನೈಟ್ ಅನುಭವ ಹಂಚಿಕೊಂಡ ವಧು - ಇನ್ಮುಂದೆ 'ಆ ಟೈಪ್' ಅಂತೂ ಮಾಡಲ್ಲ ಎಂದು ಆಣೆ ಕೂಡ ಮಾಡಿಬಿಟ್ಲು !!

First Night: ನವ ವಧು ಒಬ್ಬಳು ತನ್ನ ಮದುವೆಯ ಫಸ್ಟ್ ನೈಟ್(First Night) ಅನುಭವವನ್ನು ಹಂಚಿಕೊಂಡು ಸುದ್ದಿಯಾಗಿದ್ದಾಳೆ
05:19 PM Jun 28, 2024 IST | ಸುದರ್ಶನ್
UpdateAt: 05:19 PM Jun 28, 2024 IST
Advertisement

First Night: ಅನುಭವಗಳು ಎಲ್ಲರಿಗೂ ಆಗುತ್ತದೆ. ತಾವು ಪ್ರವಾಸ ಹೋದಾಗಲೋ ಅಥವಾ ಯಾವುದಾದರೂ ಕಾರ್ಯಕ್ರಮ, ಸಮಾರಂಭಗಳಿಗೆ ಹೋದಂತ ಸಂದರ್ಭದಲ್ಲೋ, ಇಲ್ಲ ಬದುಚಿನಲ್ಲಾಗೋ ವಿಶೇಷ ಕ್ಷಣದ ಕೆಲವು ಎಕ್ಸಪೀರಿಯನ್ಸ್ ಗಳನ್ನು ಜನರ ಮುಂದೆ ಹಂಚಿಕೊಳ್ಳುತ್ತಾರೆ ಇದು ಹಲವರ ಅಭ್ಯಾಸವಾಗಿದೆ. ಆದರೆ ಆದರೀಗ ಅಚ್ಚರಿ ಎಂಬಂತೆ ನವ ವಧು ಒಬ್ಬಳು ತನ್ನ ಮದುವೆಯ ಫಸ್ಟ್ ನೈಟ್(First Night) ಅನುಭವವನ್ನು ಹಂಚಿಕೊಂಡು ಸುದ್ದಿಯಾಗಿದ್ದಾಳೆ.

Advertisement

NEET UG 2024 ಮರು ಪರೀಕ್ಷೆ ರಿಸಲ್ಟ್ ನಂತರ ಒಟ್ಟಾರೆ ರ್ಯಾಂಕಿಂಗ್ ಏನಾಗುತ್ತೆ ? ರಾಂಕ್ ಎಷ್ಟು ಉತ್ತಮ ಆಗುತ್ತೆ ಅನ್ನೋ ಸ್ಪಷ್ಟ ಮಾಹಿತಿ !

Advertisement

ಇಲ್ಲೊಂದು ಮದುವೆಯಾದ ನವ ಜೋಡಿಗೆ ಫಸ್ಟ್ ನೈಟ್ ಭಾರೀ ಕುತೂಹಲದಲ್ಲಿತ್ತು. ನವ ಜೋಡಿಗಳ ಪ್ಲಾನ್ ಪ್ರಕಾರ ಎಲ್ಲವೂ ನಡೆದಿತ್ತು. ಆದರೆ ಈ ಜೋಡಿ ಫಸ್ಟ್ ನೈಟ್ ಮಾತ್ರ ಉಲ್ಟಾ ಆಗಿದೆ. ಇಷ್ಟೇ ಅಲ್ಲ ಎಲ್ಲರ ಮುಂದೆ ತೀವ್ರ ಮುಜುಗರ ಅನುಭವಿಸಿದೆ. ಹೌದು, ಪ್ರೀತಿಸಿ ಒಂದಾದ ಈ ಜೋಡಿಯು ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದೆ. ಆಪ್ತರು, ಗೆಳೆಯರು ಸೇರಿದಂತೆ ಹಲವರು ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ನಂತರ ಕೊಂಚ ಎಡ್ವಟ್ ಆಗಿದೆ.

ಆಗಿದ್ದೇನು?
ಪ್ರೀತಿ ಹಕ್ಕಿಗಳ ಮದುವೆ ಮುಗಿದಿದೆ. ಎಲ್ಲಾ ಮುಗಿಸಿ ನವ ಜೋಡಿ ಹಾಗೂ ಆಪ್ತ ಗೆಳೆಯರು ಮನೆಗೆ ಮರಳಿದ್ದಾರೆ. ಮೊದಲ ರಾತ್ರಿಗೆ ಇನ್ನು ಸಮಯವಿದೆ. ಹೀಗಾಗಿ ಇನ್ನುಳಿದ ಸಮಯವನ್ನು ಸಣ್ಣ ಪಾರ್ಟಿ ಮಾಡಿ ಎಂಜಾಯ್ ಮಾಡೋಣ ಅನ್ನೋ ಐಡಿಯಾ. ಈ ಲೋಚನೆಗೆ ನವ ವಧು ಸೇರಿದಂತೆ ಗೆಳೆಯರೂ ಒಕೆ ಎಂದಿದ್ದಾರೆ. ಅಂತೆಯೇ ಹತ್ತಿರದ ಬಾರ್‌ಗೆ ತೆರಳಿ ಪಾರ್ಟಿ ಆರಂಭಿಸಿದ್ದಾರೆ.

ಮದುವೆ ಖುಷಿ ಒಂದಡೆಯಾದರೆ, ಎಲ್ಲವೂ ತಾವು ಅಂದುಕೊಂಡಂತೆ ನಡೆದಿದೆ ಅನ್ನೋದು ಮತ್ತೊಂದೆಡೆ. ಇತ್ತ ಅಪ್ತ ಗೆಳಯನ ಮದುವೆ ತಯಾರಿಗೆ ಫ್ರೆಂಡ್ಸ್ ಶ್ರಮವಹಿಸಿದ್ದರು. ಹೀಗಾಗಿ ಪಾರ್ಟಿ ಜೋರಾಗಿತ್ತು. ನವ ಜೋಡಿಗಳು ಒಂದೊಂದೆ ಗುಟುಕು ಏರಿಸುತ್ತಾ ಖುಷಿ ಪಟ್ಟರು. ಒಂದೆಡೆರಡು ಪೆಗ್ ಹೀರುತ್ತಲೆ ನವ ವಧುವಿನ ಕಂಟ್ರೋಲ್ ತಪ್ಪಿದೆ. ಬಳಿಕ ಬ್ರೇಕ್ ನೀಡದೆ ಒಂದರ ಮೇಲೊಂದರಂತೆ ಮದ್ಯ ಹೀರಿದ್ದಾಳೆ.

ಇತ್ತ ವರ ಕೂಡ ಕಡಿಮೆ ಇರಲಿಲ್ಲ. ಕೆಲ ಹೊತ್ತಿನ ಬಳಿಕ ವಧುವಿಗೆ ನಶೆ ಏರಿದೆ. ಭೂಮಿ ವೇಗವಾಗಿ ತಿರುಗುವ ಅನುಭವ ಶುರುವಾಗಿದೆ. ಎಡವಟ್ಟಾಗಿದೆ ಎಂಬುದ ಅರಿತ ವರ ಹಾಗೂ ಆತನ ಗೆಳೆಯರು ಹೇಗಾದರು ಮಾಡಿ ಮನೆ ಸೇರಿಕೊಳ್ಳುವ ಪ್ಲಾನ್ ಮಾಡಿದ್ದಾರೆ. ನಂತರ ಗಂಡ ತನ್ನ ಹೆಂಡತಿ ಸ್ಥಿನಿ ನೋಡಿ ಹೇಗೋ ಗೋಳಾಡಿ ಕ್ಯಾಬ್ ಬುಕ್ ಮಾಡಿ ಮನೆಗೆ ಕರೆತಂದಿದ್ದಾನೆ. ಇತ್ತ ಆಕೆಗೆ ವಾಂತಿ ಕೂಡ ಶುರುವಾಗಿದೆ. ಮನೆಗೆ ಬಂದರೂ ಅದು ನಿಂತಿಲ್ಲ. ಮಧ್ಯರಾತ್ರಿವರೆಗೂ ಓವರ್ ಲೋಡ್ ಅನ್ ಲೋಡ್ ಆಗುತ್ತಲೇ ಇತ್ತು. ಅದನ್ನು ಕ್ಲೀನ್ ಮಾಡುವಾಗ ಗಂಡನಿಗೆ ಸಾಕು ಸಾಕಾಗಿದೆ. ಫಸ್ಟ್ ನೈಟ್ ಮುಂದೋಗಿದೆ.

ಅಂದಹಾಗೆ ನವ ವಧು ತನ್ನ ಫಸ್ಟ್ ನೈಟ್ ಕುರಿತು ರೆಡಿಟ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. @Qarantinosfootfetish ಖಾತೆಯ ಈ ಮಾಹಿತಿ ಹಂಚಿಕೊಂಡಿದೆ. ಅಲ್ಲದೆ ಆಕೆ ಇನ್ನೆಂದೂ ಹೀಗಾಗುವುದಿಲ್ಲ ಎಂದು ಶಪಥ ಮಾಡಿದ್ದಾಳೆ. ಒಟ್ಟಿನಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

Breast Cancer: ಸ್ತನ ಕ್ಯಾನ್ಸರ್‌ನ ಲಕ್ಷಣವೇನು? ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ಸಾವು ಖಚಿತ

Advertisement
Advertisement