T20 World Cup Pakistan New Jersey: T20 ವಿಶ್ವಕಪ್ ಜರ್ಸಿ ಬಹಿರಂಗ ಪಡಿಸಿದ ಪಾಕಿಸ್ತಾನ : ಫೋಟೋಗಳು ಎಲ್ಲೆಡೆ ವೈರಲ್
T20 World Cup Pakistan New Jersey: ಪಾಕಿಸ್ತಾ(Pakistan)ನ ಕ್ರಿಕೆಟ್(Cricket) ಮಂಡಳಿಯು T20 ವಿಶ್ವಕಪ್-2024 ಗಾಗಿ(T20 WORLD cup-2024) ತಮ್ಮ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.(New Jersey) ಪಿಸಿಬಿ ತಮ್ಮ ನ್ಯೂಜೆರ್ಸಿಯನ್ನು 'ಮ್ಯಾಟ್ರಿಕ್ಸ್ ಜರ್ಸಿ' 24 ಎಂಬ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ(Social media) ವೇದಿಕೆಯಾಗಿ ಅನಾವರಣಗೊಳಿಸಿದೆ. ನಾಯಕ ಬಾಬರ್ ಅಜಮ್,(Barber Azam)ಪಾಹೀನ್ ಅಫ್ರಿದಿ(Fahin affridi), ನಸೀಮ್ ಶಾ (Nassim sha) ಅವರಂತಹ ಸ್ಟಾರ್ ಆಟಗಾರರು ಹೊಸ ಜೆರ್ಸಿ( New Jersey) ಧರಿಸಿರುವ ಫೋಟೋವನ್ನು ಪಿಸಿಬಿ (PCB)ಹಂಚಿಕೊಂಡಿದೆ.
ಇದನ್ನು ಓದಿ: Lok Sabha Eelction 2024: ಕೊಪ್ಪಳ ಹಾಗೂ ರಾಯಚೂರಿನಲ್ಲಿ ಮತದಾನ ಮಾಡದೇ ದೂರ ಉಳಿದ ಮಂದಿ
ಪಾಕಿಸ್ತಾನದ ಅಭಿಮಾನಿಗಳು ಈ ಜಿರ್ಸಿಯನ್ನು ಪಿಸಿಬಿ ಸ್ಟೋರ್‌ನಿಂದ(PCB store)ಖರೀದಿಸಬಹುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಹಿರಂಗಪಡಿಸಿದೆ. ಮತ್ತು ಪಾಕ್ ನ್ಯೂಜೆರ್ಸಿ ತಮ್ಮ ಸಾಂಪ್ರದಾಯಿಕ ಹಸಿರು ಬಣ್ಣದಲ್ಲಿ. ಪಂದ್ಯಾವಳಿಯ ಲಾಂಛನ ಜರ್ಸಿಯು ಬಲಭಾಗದಲ್ಲಿದ್ದರೆ, (PCB) ಲೋಗೋ ಎಡಭಾಗದಲ್ಲಿದೆ.
ಇದನ್ನೂ ಓದಿ: 5 Day Work Week: ಇನ್ಮುಂದೆ ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ ಕೇವಲ 5 ದಿನ ಕೆಲಸ!
ಈ ಮೆಗಾ ಟೂರ್ನಮೆಂಟ್‌ನಲ್ಲಿ (Mega Tornament) ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ಜೂನ್ 6 ರಂದು ಯುಎಸ್ಎಯನ್ನು ಎದುರಿಸಲಿದೆ. ಆದರೆ ಈ ಕಿರು ವಿಶ್ವಕಪ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ( Pakistan cricket board)ಇನ್ನೂ ತಮ್ಮ ತಂಡವನ್ನು ಪ್ರಕಟಿಸಿಲ್ಲ.
ಐರ್ಲೆಂಡ್ ಮತ್ತು ಇಂಗ್ಲೆಂಡ್(Ireland and England)ಪ್ರವಾಸದ ನಂತರ ಪಿಸಿಬಿ (PCB) ತಂಡವನ್ನು ಪ್ರಕಟಿಸುವ ಅವಕಾಶವಿದೆ. ಈ ಮೆಗಾ ಈವೆಂಟ್‌ಗಾಗಿ ಭಾರತ ಈಗಾಗಲೇ ತಮ್ಮ ತಂಡ ಮತ್ತು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ.