For the best experience, open
https://m.hosakannada.com
on your mobile browser.
Advertisement

V Somanna: ತುಮಕೂರಿನಲ್ಲಿ ವಿ ಸೋಮಣ್ಣಗೆ 1 ಲಕ್ಷ ಅಂತರದಿಂದ ಭರ್ಜರಿ ಗೆಲುವು !!

V Somanna: ಕರ್ನಾಟಕದ ಅಲಿ ಲೋಕಸಭಾ ಚುನಾವಣೆ(Parliament Election) ಮತ ಎಣಿಕೆ ಭರ್ಜರಿಯಾಗಿ ನಡೆಯುತ್ತಿದ್ದು ಇದೀಗ ತುಮಕೂರಿನಲ್ಲಿ ಮತ ಎಣಿಕೆ ಮುಗಿದಿದೆ.
12:06 PM Jun 04, 2024 IST | ಸುದರ್ಶನ್
UpdateAt: 12:08 PM Jun 04, 2024 IST
v somanna  ತುಮಕೂರಿನಲ್ಲಿ ವಿ ಸೋಮಣ್ಣಗೆ 1 ಲಕ್ಷ ಅಂತರದಿಂದ ಭರ್ಜರಿ ಗೆಲುವು
Advertisement

V Somanna: ಕರ್ನಾಟಕದ ಅಲಿ ಲೋಕಸಭಾ ಚುನಾವಣೆ(Parliament Election) ಮತ ಎಣಿಕೆ ಭರ್ಜರಿಯಾಗಿ ನಡೆಯುತ್ತಿದ್ದು ಇದೀಗ ತುಮಕೂರಿನಲ್ಲಿ ಮತ ಎಣಿಕೆ ಮುಗಿದಿದೆ. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ 1 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

Advertisement

ವಿ ಸೋಮಣ್ಣ(V Somanna) ವಿರುದ್ಧ ಕಾಂಗ್ರೆಸ್(Congress)ನಿಂದ ಮುದ್ದೇಹನುಮೇಗೌಡ ಕಣಕ್ಕಿಳಿದಿದ್ದರು. ಆದರೀಗ ಗೌಡರಿಗೆ ಬಾರೀ ಮುಖಬಂಗವಾಗಿದೆ. ಕಳೆದ ವಿಧಾನಸಭಾ(Vidhanasabha) ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲೂ ಹೀನಾಯವಾಗಿ ಸೋತು, ಜಿದ್ದಿಗೆ ಬಿದ್ದು ತುಮಕೂರು ಕ್ಷೇತ್ರದಿಂದ ಟಿಕೆಟ್ ಪಡೆದ ಸೋಮಣ್ಣ ಕೊನೆಗೂ ಜಯ ಭಾರಿಸಿದ್ದಾರೆ.

ಕರ್ನಾಟಕದಲ್ಲಿ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ. ರಾಜ್ಯ ಮಾತ್ರವಲ್ಲ ದೇಶದಲ್ಲೆ ಲೆಕ್ಕಾಚಾರ ಬದಲಾಗಿದೆ. ಬಿಜೆಪಿ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಆದರೆ ಸಂಜೆವರೆಗೂ ಕಾಯಬೇಕಿದೆ.

Advertisement

Advertisement
Advertisement
Advertisement