ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Shivamogga: ಪಾರ್ಕ್‌ನಲ್ಲಿ ಆಡುತ್ತಿದ್ದಾಗ ಸಿಮೆಂಟ್‌ ಜಿಂಕೆ ಕುಸಿತ; ಮಗು ಸಾವು!!

11:03 AM Jan 30, 2024 IST | ಹೊಸ ಕನ್ನಡ
UpdateAt: 11:29 AM Jan 30, 2024 IST
Advertisement

Shivamogga: ಟೀ ಪಾರ್ಕ್‌ನಲ್ಲಿ ಆಟವಾಡಲೆಂದು ಸಿಮೆಂಟ್‌ ಜಿಂಕೆ ಮೇಲೆ ಆರಿದ್ದ ಆರು ವರ್ಷದ ಮಗುವೊಂದು ಜಿಂಕೆ ಪ್ರತಿಮೆ ಮುರಿದು ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ.

Advertisement

ಇದನ್ನೂ ಓದಿ: Dakshina Kannada: ಕುಸಿದು ಬಿದ್ದು ಮೃತಪಟ್ಟ ದೈವ ನರ್ತಕ; ಮಕ್ಕಳಿಗೆ ದೀಕ್ಷೆ ಬೂಳ್ಯ!!

ಸಮೀಕ್ಷಾ ಎಂಬಾಕೆಯೇ ಮೃತಪಟ್ಟ ಬಾಲಕಿ. ಭಾನುವಾರದಂದು ಮಕ್ಕಳನ್ನು ಆಟವಾಡಿಸಲು ಮನೆಮಂದಿ ಟೀ ಪಾರ್ಕ್‌ಗೆ ಕರೆ ತಂದಿದ್ದರು. ಈ ಸಮಯದಲ್ಲಿ ಸಿಮೆಂಟ್‌ ಜಿಂಕೆ ಮೇಲೆ ಮಗು ಕುಳಿತುಕೊಂಡಿದ್ದು, ಭಾರ ತಾಳದೇ ಜಿಂಕೆ ಮುರಿದು ಬಿದ್ದು, ಮಗು ಸಾವಿಗೀಡಾಗಿದೆ.

Advertisement

ಈ ಘಟನೆಯ ಕುರಿತು ಕುಂಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement