For the best experience, open
https://m.hosakannada.com
on your mobile browser.
Advertisement

Shakti Yojana: ಶಕ್ತಿ ಯೋಜನೆಗೆ ಒಂದು ವರ್ಷದ ಸಂಭ್ರಮ! ಕೆಎಸ್ಆರ್ಟಿಸಿ ಪ್ರಯಾಣಿಕರೇ ತಪ್ಪದೇ ಈ ಹೊಸ ನಿಯಮ ತಿಳಿಯಿರಿ!

Shakti Yojana: ಒಂದು ವರ್ಷ ಆದ ಬೆನ್ನಲ್ಲಿ ಶಕ್ತಿ ಯೋಜನೆಯಲ್ಲಿ ಕೆಲವು ನಿಯಮಗಳು ಕೂಡ ಜಾರಿಗೆ ಬಂದಿದೆ. ಯಾವುದು ಅದೆಲ್ಲ ಬನ್ನಿ ತಿಳಿಯೋಣ
10:07 AM Jun 13, 2024 IST | ಕಾವ್ಯ ವಾಣಿ
UpdateAt: 10:10 AM Jun 13, 2024 IST
shakti yojana  ಶಕ್ತಿ ಯೋಜನೆಗೆ ಒಂದು ವರ್ಷದ ಸಂಭ್ರಮ  ಕೆಎಸ್ಆರ್ಟಿಸಿ ಪ್ರಯಾಣಿಕರೇ ತಪ್ಪದೇ ಈ ಹೊಸ ನಿಯಮ ತಿಳಿಯಿರಿ

Shakti Yojana: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ (Congress)  ಗೆದ್ದು, 5 ಗ್ಯಾರಂಟಿಗಳ (5 guarantees) ಭರವಸೆ ನೀಡಿರುವ ಪ್ರಕಾರ, ಐದು ಭಾರವಸೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಗೆ (Shakti Yojana)  ಸದ್ಯ ಒಂದು ವರ್ಷದ ಸಂಭ್ರಮ. ಮುಖ್ಯವಾಗಿ ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ ಕಲ್ಪಿಸುವುದು ಈ ಶಕ್ತಿ ಯೋಜನೆಯ ಉದ್ದೇಶವಾಗಿದೆ. ಆದರೆ ಈ ಯೋಜನೆಗೆ ಒಂದು ವರ್ಷ ಆದ ಬೆನ್ನಲ್ಲಿ ಶಕ್ತಿ ಯೋಜನೆಯಲ್ಲಿ ಕೆಲವು ನಿಯಮಗಳು ಕೂಡ ಜಾರಿಗೆ ಬಂದಿದೆ.

Advertisement

Actor Darshan : 'ಪ್ಲೀಸ್ ಒಂದು ಸಿಗರೇಟ್ ಕೊಡಿಸಿ' ಎಂದು ಮನವಿ ಮಾಡಿದ ದರ್ಶನ್- ಚಾಕ್ಲೇಟ್ ಕೊಡಿಸಿ ಸುಮ್ಮನಾಗಿಸಿದ ಪೋಲೀಸ್ !!

ಮುಖ್ಯವಾಗಿ ಪುರುಷರಿಗೆ 50ಶತದಷ್ಟು ಬಸ್ ನಲ್ಲಿ ಸೀಟಿಂಗ್ ವ್ಯವಸ್ಥೆ ಇರಿಸಲಾಗಿದ್ರು ಸಹ  ಮಹಿಳೆಯರು ಪುರುಷರ ಸೀಟ್ನಲ್ಲಿ ಕೂಡ ಕುಳಿತುಕೊಳ್ಳಬಹುದು. ಅಂದರೆ ಮಹಿಳೆಯರ ಸೀಟ್‌ನಲ್ಲಿ ಪುರುಷರು ಕೂತರೆ 200 ರೂ ದಂಡವನ್ನು ಕಟ್ಟುವಂತಹ ನಿಯಮವನ್ನು ಜಾರಿಗೆ ತಂದಿದೆ. ಆದರೆ ಮಹಿಳೆಯರಿಗೆ ಪುರುಷರ ಸೀಟ್‌ನಲ್ಲಿ ಕುಳಿತುಕೊಂಡರೆ ಯಾವುದೇ ರೀತಿಯ ಶುಲ್ಕವಿಲ್ಲ. ಈ ನಿಯಮ ಪುರುಷರ ಸೀಟು ಭರ್ತಿಯಾಗದೆ ಇದ್ದಲ್ಲಿ ಮಾತ್ರ ಅನ್ವಯ ಆಗುತ್ತದೆ.

Advertisement

ಇನ್ನು ಮಹಿಳಾ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಇಂತಿಷ್ಟು ತೂಕವನ್ನು ಹೊಂದಿರುವಂತಹ ಲಗೇಜ್ಗಳನ್ನು ಮಾತ್ರ ಬಸ್ಸು ನಲ್ಲಿ ತೆಗೆದುಕೊಳ್ಳಬೇಕು. ಉಳಿದ ತೂಕಕ್ಕೆ ಶುಲ್ಕ ಕಟ್ಟಬೇಕಾಗುತ್ತದೆ.

ಇನ್ನು ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಸಂದರ್ಭದಲ್ಲಿ ಮಹಿಳೆಯರ ಜೊತೆಗೆ ಯಾವುದೇ ರೀತಿಯ ಸಮಸ್ಯೆ , ಕಿರಿಕಿರಿ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು.

ಹೌದು, ಈ ಮೇಲಿನ ನಿಯಮಗಳನ್ನು ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರೂ ಅವಶ್ಯವಾಗಿ ತಿಳಿದುಕೊಳ್ಳಬೇಕು. ಈ ನಿಯಮಗಳನ್ನು ಮಹಿಳೆಯರಿಗೆ ಸಾರಿಗೆ ಇಲಾಖೆ ಜಾರಿಗೆ ತಂದಿರುವುದಾಗಿದೆ.

Udupi: ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣ; ಅತುಲ್‌ ರಾವ್‌ ಖುಲಾಸೆ

Advertisement
Advertisement
Advertisement