ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Sea ​​wave: ಸಮುದ್ರದಲ್ಲಿ ಅಲೆಗಳು ಹೇಗೆ ಉಂಟಾಗುತ್ತವೆ ಗೊತ್ತಾ?!

02:15 PM Jan 01, 2024 IST | ಹೊಸ ಕನ್ನಡ
UpdateAt: 02:21 PM Jan 01, 2024 IST
Advertisement

sea ​​wave: ಜಗ್ತು ಎಷ್ಟೋ ವಿಸ್ಮಯಗಳ ಆಗರ. ಇಲ್ಲಿ ನಡೆಯುವಂತಹ ಕೆಲವು ವಿಚಾರಗಳು ಯಾರಿಗೂ ತಿಳಿಯದು. ತಿಳಿಯಲಾಗದು ಕೂಡ. ಅಂತೆಯೇ ಪ್ರಕೃತಿಯ ಒಂದು ಭಾಗವಾಗಿರುವ ಸಮುದ್ರದ ಅಲೆ(sea ​​wave)ಗಳು ಹೇಗೆ ಉಂಟಾಗುತ್ತದೆ ಎಂಬುದು ಹಲವರ ಪ್ರಶ್ನೆ. ಸದಾ ಜಡವಾಗಿ, ತಟಸ್ಥವಾಗಿ ಇರುವ ಈ ಸಮುದ್ರದಲ್ಲಿ ಅಂತಹ ಅಬ್ಬರದ ಅಲೆಗಳು ಹೇಗೆ ಹುಟ್ಟುತ್ತವೆ ಎಂಬುದಾಗಿ ನಾವೀಗ ತಿಳಿಯೋಣ.

Advertisement

ಇದನ್ನು ಓದಿ: COVID 19: ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ!!

ಭೂಮಿಯಲ್ಲಿ ಅತ್ಯಂತ ಹೆಚ್ಚಿನ ಗುರುತ್ವಾಕರ್ಷಣ ಬಲವಿದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಅಂತೆಯೇ ಭೂಮಿಯ ಉಪಗ್ರಹವಾದ ಚಂದ್ರನಲ್ಲಿ ಕೂಡ ಗುರುತ್ವಾಕರ್ಷಣ(gravity power) ಬಲ ಉಂಟು. ಭೂಮಿಯ ಸುತ್ತ ಚಂದ್ರ ಸುತ್ತುವಾಗ ಅದರ ಗುರುತ್ವಾಕರ್ಷಣ ಬಲದಿಂದ ಸಮುದ್ರದ ನೀರನ್ನು ಚಂದಿರ ತನ್ನತ್ತ ಎಳೆಯುತ್ತಾನೆ. ಇದೇ ಸಮಯದಲ್ಲಿ ಭೂಮಿಯು ಕೂಡ ತನ್ನ ಗುರುತ್ವಾಕರ್ಷಣ ಬಲದಿಂದ ಸಮುದ್ರದ ನೀರನ್ನು ಹಿಡಿದಿಟ್ಟಿರುತ್ತದೆ. ಈ ಒಂದು ನೈಸರ್ಗಿಕವಾದ ಕ್ರಿಯೆಯಿಂದ ಸಮುದ್ರದಲ್ಲಿ ಅಲೆಗಳು ಉಂಟಾಗುತ್ತದೆ.

Advertisement

Advertisement
Advertisement