School holiday: ಶಾಲೆಗಳಿಗೆ 21 ದಿನ ರಜೆ ಘೋಷಣೆ !!
School holiday: ಚಳಿಗಾಲ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಕೆಲವು ರಾಜ್ಯಗಳು ಶಾಲೆಗಳಿಗೆ 21ದಿನಗಳ ಕಾಲ ಚಳಿಗಾಲದ ರಜೆಯನ್ನು(School holiday)ಘೋಷಿಸಿ ಆದೇಶ ಹೊರಡಿಸಿದೆ.
ಹೌದು, ಉತ್ತರ ಭಾರತದೆಲ್ಲೆಡೆ(North India) ಇದೀಗ ವಿಪರೀತ ಚಳಿ ಆವರಿಸಿದೆ. ಇದರಿಂದ ಮಕ್ಕಳಿಗೆ ಶಾಲೆಗಳಿಗೆ ಹೋಗಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಭಾಗದ ಕೆಲವು ರಾಜ್ಯದ ಸರ್ಕಾರಗಳು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಡಿಸೆಂಬರ್ 25 ರಿಂದ ಹೊಸ ವರ್ಷದವರೆಗೆ ಚಳಿಗಾಲದ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನು ಕೆಲವು ರಾಜ್ಯಗಳಲ್ಲಿ ರಜೆಯನ್ನು ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ಚಳಿಗಾಲದ ರಜಾದಿನಗಳಲ್ಲಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು 21 ದಿನಗಳ ರಜೆಯನ್ನು ಪಡೆಯುತ್ತಾರೆ. ಭಾರತದ ಉತ್ತರ ಭಾಗದಲ್ಲಿರುವ ರಾಜ್ಯಗಳ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯು 21 ದಿನಗಳ ಮೂಲಭೂತ ರಜೆಗಳನ್ನು ನೀಡಿದೆ.
ಇದನ್ನು ಓದಿ: IOCL Careers 2024: ಇಂಡಿಯಲ್ ಆಯಿಲ್ ಕಾರ್ಪೋರೇಷನ್‌ನಿಂದ 1603 ಅಪ್ರೆಂಟಿಸ್ ಹುದ್ದೆ, ಲಿಂಕ್ ಇಲ್ಲಿದೆ!