For the best experience, open
https://m.hosakannada.com
on your mobile browser.
Advertisement

Renukaswamy: 17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ; ಇಮೇಲ್‌ ಶೋಧ

Renukaswamy: ರೇಣುಕಾಸ್ವಾಮಿ ಹೆಸರಿನಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ ಮಾಡಿರುವ ಪೊಲೀಸರು ಸರ್ವಿಸ್‌ ಪ್ರೊವೈಡರ್‌ ಮೂಲಕ ಎಲ್ಲರ ಮೊಬೈಲ್‌ ಡೇಟಾಗಳನ್ನು ಮರು ಪಡೆದುಕೊಂಡಿದ್ದಾರೆ.
02:16 PM Jun 26, 2024 IST | ಸುದರ್ಶನ್
UpdateAt: 02:16 PM Jun 26, 2024 IST
renukaswamy  17 ಆರೋಪಿಗಳ ಹೆಸರಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ  ಇಮೇಲ್‌ ಶೋಧ

Renukaswamy: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಗಳಾದ ನಟ ದರ್ಶನ್‌ ಸೇರಿ 17 ಮಂದಿ, ಕೊಲೆಯಾದ ರೇಣುಕಾಸ್ವಾಮಿ ಹೆಸರಿನಲ್ಲಿ ಡೂಪ್ಲಿಕೇಟ್‌ ಸಿಮ್‌ ಖರೀದಿ ಮಾಡಿರುವ ಪೊಲೀಸರು ಸರ್ವಿಸ್‌ ಪ್ರೊವೈಡರ್‌ ಮೂಲಕ ಎಲ್ಲರ ಮೊಬೈಲ್‌ ಡೇಟಾಗಳನ್ನು ಮರು ಪಡೆದುಕೊಂಡಿದ್ದಾರೆ.

Advertisement

Actor Jayam Ravi: ವಿಚ್ಛೇದನ ಸರಮಾಲೆಗೆ ಕಾಲಿವುಡ್‌ ನಟ ಸೇರ್ಪಡೆ? ಜಯಂ ರವಿ ಬಾಳಲ್ಲೂ ವಿಚ್ಛೇದನದ ಬಿರುಗಾಳಿ?

ಆರೋಪಿಗಳು ವೆಬ್‌ ಆಪ್‌ಗೆ ಮೂಲಕ ತಮ್ಮ ಮೊಬೈಲ್‌ಗಳಲ್ಲಿ ಇರುವ ಡೇಟಾ ನಿಷ್ಕ್ರಿಯಗೊಳಿಸಿದ್ದಾರೆ. ಎಲ್ಲರ ಹೆಸರಿನಲ್ಲಿ ಸಿಮ್‌ ಕಾರ್ಡ್‌ ಖರೀದಿಸಲಾಗುತ್ತಿದೆ. ಇದರಲ್ಲಿ ದರ್ಶನ್‌, ವಿನಯ್‌ ಮತ್ತು ಪ್ರದೂಷ್‌ ಮೊಬೈಲ್‌ಗಳನ್ನು ಅನ್‌ಸೀಲ್‌ ಮಾಡಿ ರೀ ಆಕ್ಸಸ್‌ ಮಾಡಲಾಗಿದೆ. ಇದರಲ್ಲಿ ಈ ನಾಲ್ವರು ಸಾಕ್ಷ್ಯ ಮಾಡಿಸಲು ಯಾರಿಗೆಲ್ಲ ಕರೆ ಮಾಡಿದ್ದರು ಎಂಬ ಮಾಹಿತಿ ಪಡೆಯಲಾಗಿದೆ.

Advertisement

Vitla: ಲಾರಿ ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ; ಲಾರಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ

Advertisement
Advertisement
Advertisement