For the best experience, open
https://m.hosakannada.com
on your mobile browser.
Advertisement

Relation tips: ಹುಡುಗಿಯರ ಬಗ್ಗೆ ಹುಡುಗರು ತಿಳಿಯಲೇಬೇಕಾದ 4 ರಹಸ್ಯಗಳಿವು !!

12:11 PM Jan 09, 2024 IST | ಹೊಸ ಕನ್ನಡ
UpdateAt: 12:32 PM Jan 09, 2024 IST
relation tips   ಹುಡುಗಿಯರ ಬಗ್ಗೆ ಹುಡುಗರು ತಿಳಿಯಲೇಬೇಕಾದ 4 ರಹಸ್ಯಗಳಿವು
Advertisement

Relation tips: ಹಲವು ಮಂದಿ ಹುಡುಗರಿಗೆ ಹುಡುಗಿಯರ ಮನಸ್ಸನ್ನು ಅರ್ಥೈಸಿಕೊಳ್ಳಲು ಆಗುವುದಿಲ್ಲ. ಅವರನ್ನು ಇಷ್ಟಪಡುತ್ತಿದ್ದರೂ ಅವರ ಮನಸ್ಥಿತಿ ಹೇಗಿರುತ್ತದೆಂದು ಹುಡುಗರಿಗೆ ತಿಳಿದಿರುವುದಿಲ್ಲ. ಹಾಗಾಗಿ ಹುಡುಗಿಯರ ಕುರಿತು ಹುಡುಗರು ಈ 4 ಅಂಶಗಳನ್ನು ತಿಳಿದಿರಲೇ ಬೇಕು.

Advertisement

ಹೌದು, ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಅಂದ್ರೆ ಹುಡುಗರಿಗೆ ತ್ರಾಸದಾಯಕ ಸಂಗತಿ. ಯಾವ ಟೈಮ್ ಅಲ್ಲಿ ಅವರು ಹೇಗಿರುತ್ತಾರೆ ಎಂದು ಹೇಳಲಾಗದು. ಆದರೆ ನೀವು ಅವರ ಕುರಿತು ಈ ವಿಚಾರಗಳನ್ನು ತಿಳಿದುಕೊಂಡಿದ್ದರೆ ಎಂದಿಗೂ ಅವರು ನಿಮ್ಮನ್ನು ಬಿಟ್ಟುಹೋಗುವುದಿಲ್ಲ.

ಇದನ್ನೂ ಓದಿ: House Burglary: ಕೆಲಸಕ್ಕೆ ಸೇರಿದ 1 ದಿನಕ್ಕೆ ಮನೆಗೆ ಕನ್ನ; ಮುಂಬೈ ಗ್ಯಾಂಗ್‌ ಕಳ್ಳಿಯರು ಅರೆಸ್ಟ್‌!!!

Advertisement

• ಹುಡುಗಿಯರು ಚಿಕ್ಕ ಚಿಕ್ಕ ವಿಷಯಗಳಿಗೆ ಕೋಪ ಮಾಡಿಕೊಂಡಾಗ ನೀವು ಅವರನ್ನು ದೂರ ಮಾಡಬೇಡಿ. ಯಾಕೆಂದರೆ ಹೀಗೆ ಕೋಪ ಮಾಡಿಕೊಂಡರೆ ಅವರು ನಿಮ್ಮನ್ನು ಇಷ್ಟಪಡುತ್ತಿದ್ದಾರೆ ಎಂದರ್ಥ. ನಿಮ್ಮನ್ನು ಇಷ್ಟಪಡುವುದರಿಂದಲೇ ಅವರು ಯಾವಾಗಲೂ ಕೋಪದಿಂದ ವರ್ತಿಸುವುದು.

• ಹುಡುಗಿಯರನ್ನು ಯಾವಾಗಲೂ ನೀವು ಹೊಗಳುತ್ತಿರಿ. ನಿಮ್ಮ ಒಳ್ಳೆಯ ಕಾಂಪ್ಲಿಮೆಂಟ್ಸ್'ಗೆ ಅವರು ಸದಾ ಕಾದಿರುತ್ತಾರೆ. ಹೀಗಾಗಿ ಯಾವೃಗಲೂ ಅವರ ಉಡುಗೆ, ತೊಡುಗೆ, ಅಂದ, ಚಂದದ ಬಗ್ಗೆ ಸಕರಾತ್ಮಕ ಪ್ರತಿಕ್ರಿಯೆ ನೀಡಿ.

• ಹುಡುಗಿಯರಿಗೆ ಅವರ ಮುಂದೆ ಇನ್ನೊಬ್ಬಳು ಹುಡುಗಿಯನ್ನು ಯಾವತ್ತೂ ಹೊಗಳಬೇಡಿ. ಇದು ಅವರಲ್ಲಿ ಜಲಸ್ ಉಂಟುಮಾಡುತ್ತದೆ ಮತ್ತು ತುಂಬಾ ಬೇಸರ ತರಿಸುತ್ತದೆ. ಅಲ್ಲದೆ ಅವರಿಗೆ ಅದು ಇಷ್ಟ ಆಗಲ್ಲ.

• ಹುಡುಗಿಯರು ಏನಾದರೂ ಸಮಸ್ಯೆ ಬಗ್ಗೆ ನಿಮ್ಮಲ್ಲಿ ಹೇಳುತ್ತಿದ್ದರೆ, ನೆಗ್ಲೇಟ್ ಮಾಡಬೇಡಿ. ಅದನ್ನು ಕಿವಿಕೊಟ್ಟು ಆಲಿಸಿ, ಆದಷ್ಟು ಅದಕ್ಕೆ ಪರಿಹಾರ ನೀಡಲು ಯತ್ನಿಸಿ. ಇದನ್ನು ಹುಡುಗಿಯರು, ಹುಡುಗರಿಂದ ಬಯಸುತ್ತಾರೆ.

Advertisement
Advertisement
Advertisement