For the best experience, open
https://m.hosakannada.com
on your mobile browser.
Advertisement

RBI New Rule: ಬ್ಯಾಂಕ್ ಖಾತೆಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೇ? ಹಾಗಿದ್ದರೆ ಈ ಮಾಹಿತಿ ತಿಳಿಯಿರಿ!

RBI New Rule: ಯಾರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಆ ಎಲ್ಲ ಖಾತೆಗಳಿಗೆ ಒಂದೇ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿದ್ದರೆ ಅಂತವರಿಗೆ ಆರ್‌ಬಿ‌ಐ ನಿಂದ ಹೊಸ ಸೂಚನೆ ಪ್ರಕಟಣೆ ಆಗಿದೆ.
02:12 PM Jun 20, 2024 IST | ಕಾವ್ಯ ವಾಣಿ
UpdateAt: 02:12 PM Jun 20, 2024 IST
rbi new rule  ಬ್ಯಾಂಕ್ ಖಾತೆಗೆ  ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೇ  ಹಾಗಿದ್ದರೆ ಈ ಮಾಹಿತಿ ತಿಳಿಯಿರಿ
Advertisement

RBI New Rule: ಸರ್ಕಾರ ಒದಗಿಸಿರುವಂತಹ ಪ್ರಮುಖ ದಾಖಲೆಗಳಾದ ಪ್ಯಾನ್ ಕಾರ್ಡ್ , ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಇತರೆ ಹಲವಾರು ದಾಖಲೆಗಳಿಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ. ಅದರಂತೆ ಜನರು ಸರ್ಕಾರದ ನಿಯಮ ಅನುಸರಿಸಲು ಈ ಮೇಲೆ ನೀಡಿದಂತಹ ಎಲ್ಲ ದಾಖಲೆಗಳಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿರುತ್ತಾರೆ.

Advertisement

ಅದಲ್ಲದೆ ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಿರುತ್ತಾರೆ. ಆದರೆ ಯಾರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಆ ಎಲ್ಲ ಖಾತೆಗಳಿಗೆ ಒಂದೇ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಸಿದ್ದರೆ ಅಂತವರಿಗೆ ಆರ್‌ಬಿ‌ಐ ನಿಂದ ಹೊಸ ಸೂಚನೆ ಪ್ರಕಟಣೆ ಆಗಿದೆ.

ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದು ಒಂದು, ಬಂದಿದ್ದು ಜೀವಂತ ವಿಷಕಾರಿ ಹಾವು!

Advertisement

ಆರ್‌ಬಿ‌ಐ ಹೊಸ ನಿಯಮ (RBI New Rule) :

ಕೆಲವು ಬಾರಿ ಜನರು ಹಲವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು ಒಂದು ವೇಳೆ ಆ ಎಲ್ಲ ಖಾತೆಗಳಿಗೆ ಒಂದೇ ಮೊಬೈಲ್ ನಂಬರನ್ನು ಲಿಂಕ್ ಮಾಡಿಸಿದ್ದಲ್ಲಿ  ಜನರು ಖಾತೆಗಳ ಕೆ‌ವೈ‌ಸಿ ಅಪ್ಡೇಟ್ ಮಾಡಿಸಲು  ಆರ್‌ಬಿ‌ಐ ಕಡ್ಡಾಯ ಆದೇಶ ಹೊರಡಿಸಿದೆ.

ಹೌದು, ಹೊಸ ನಿಯಮ ಜಾರಿಗೆ ಮುಖ್ಯ ಕಾರಣ ಏನೆಂದರೆ, ಇತ್ತೀಚಿನ ಡಿಜಿಟಲ್ ಜಗತ್ತಿನಲ್ಲಿ ಸೈಬರ್ ಕಳ್ಳರು ಹೆಚ್ಚಾಗಿದ್ದು ಸಾಮಾನ್ಯ ಜನ ಕಷ್ಟ ಪಟ್ಟು ದುಡಿದಿರುವಂತಹ ಹಣವನ್ನು ಸೈಬರ್ ಕಳ್ಳರು ಸುಲಭವಾಗಿ ಕದಿಯಲು ಸಾಧ್ಯವಾಗುತ್ತದೆ. ಹೀಗಾಗಿ ಆರ್‌ಬಿ‌ಐ ದೇಶದ ಜನರ ಹಣಕಾಸಿನ ಸುರಕ್ಷೆತೆಗೆ ಈ ನಿಯಮವನ್ನು ಜಾರಿ ಮಾಡಿರುತ್ತದೆ.

ಮುಸ್ಲಿಮರಂತೆ ವೇಷ ತೊಟ್ಟು 124 ಬಕ್ರೀದ್ ಮೇಕೆಗಳನ್ನು ಖರೀದಿಸಿದ ಜೈನರು !!ಯಾಕಾಗಿ ಗೊತ್ತಾ?!

Advertisement
Advertisement
Advertisement