For the best experience, open
https://m.hosakannada.com
on your mobile browser.
Advertisement

Rama Mandir: ತಲೆಯಲ್ಲಾಡಿಸುತ್ತಾ ಮುಗುಳ್ನಕ್ಕ ರಾಮಲಲ್ಲ!!! ಅದ್ಭುತ, ಮೈ ರೋಮಾಂಚನಗೊಳಿಸೋ ಎಐ ವೀಡಿಯೋ!!

12:39 PM Jan 23, 2024 IST | ಹೊಸ ಕನ್ನಡ
UpdateAt: 02:49 PM Jan 23, 2024 IST
rama mandir  ತಲೆಯಲ್ಲಾಡಿಸುತ್ತಾ ಮುಗುಳ್ನಕ್ಕ ರಾಮಲಲ್ಲ    ಅದ್ಭುತ  ಮೈ ರೋಮಾಂಚನಗೊಳಿಸೋ ಎಐ ವೀಡಿಯೋ
Advertisement

Ayodhya Ram Mandir: ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾನ ಮೂರ್ತಿಯು ಮುಗುಳ್ನಗುತ್ತಾ ತನ್ನ ತಲೆಯನ್ನು ಅತ್ತಿತ್ತ ತಿರುಗಿಸಿ ನೋಡುವಂತೆ ಮಾಡಲಾಗಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೃತಕ ಬುದ್ದಿಮತ್ತೆ ಉಪಯೋಗಿಸಿ ಇದನ್ನು ಮಾಡಲಾಗಿದೆ.

Advertisement

ಇದು ನಿಜಕ್ಕೂ ನೋಡುಗರ ಮನವನ್ನು ರೋಮಾಂಚನ ಗೊಳಿಸುತ್ತದೆ. ನಿಜವಾಗಿಯೂ ಬಾಲರಾಮನೇ ಅತ್ತಿತ್ತ ನೋಡುವಂತೆ ಒಮ್ಮೆ ನೋಡುಗರಿಗೆ ಅನಿಸುತ್ತದೆ. ಇದನ್ನು ಮಾಡಿದವರು ಯಾರು ಎಂಬ ಪ್ರಶ್ನೆ ಸದ್ಯಕ್ಕೆ ಎದ್ದಿದೆ. ಅತೀ ಸುಂದರ, ಅದ್ಭುತ ಎಂಬ ಕಮೆಂಟ್‌ ಬಂದಿದೆ.

https://twitter.com/i/status/1749606652482105679

Advertisement

Advertisement
Advertisement
Advertisement