ಮುಖಪುಟಸುದ್ದಿರಾಜಕೀಯಅಂಕಣಮನರಂಜನೆಸಿನೆಮಾ-ಕ್ರೀಡೆಲೈಫ್ ಸ್ಟೈಲ್ಕ್ರೀಡೆ
Advertisement

Puttur: ಮದುವೆ ನಿರಾಕರಣೆ ಮಾಡಿದಳೆಂದು ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯ ಫೋಟೋ ವೈರಲ್‌ ಮಾಡಿದ ಯುವಕ; ಪ್ರಕರಣ ದಾಖಲು

10:25 AM Mar 20, 2024 IST | ಹೊಸ ಕನ್ನಡ
UpdateAt: 10:47 AM Mar 20, 2024 IST
Advertisement

Puttur: ವಿವಾಹ ನಿರಾಕರಣೆ ಮಾಡಿದ್ದಕ್ಕೆ ಉಡುಪಿಯ ವ್ಯಕ್ತಿಯೋರ್ವ ವಿಚ್ಛೇದಿತ ಮಹಿಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವುದಾಗಿ ವೈರಲ್‌ ಆಗಿದೆ. ಇಷ್ಟು ಮಾತ್ರವಲ್ಲದೇ ಕೊಲೆ ಬೆದರಿಕೆ ಕೂಡಾ ಹಾಕಿರುವ ಘಟನೆ ನಡೆದಿದೆ. ಈ ಕುರಿತು ದ.ಕ.ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇದನ್ನೂ ಓದಿ: Crime News: ಇಬ್ಬರು ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಸಲೂನ್ ಮಾಲಿಕ : ಪೊಲೀಸ್ ಎನ್ಕೌಂಟರ್ನಲ್ಲಿ ಸಾವು

ತನ್ನ ಮಗುವಿನೊಂದಿಗೆ ತಾಯಿ ಮನೆಯಲ್ಲಿ ವಿಚ್ಛೇದಿತ ಮಹಿಳೆಯೋರ್ವಳು ನೆಲೆಸಿದ್ದು, 2022 ರಲ್ಲಿ ಈಕೆಗೆ ಮ್ಯಾಟ್ರಿಮೋನಿಯ ಮೂಲಕ ಉಡುಪಿ ಮೂಲದ ಪ್ರಶಾಂತ್‌ ಕೋಟ್ಯಾನ್‌ ಎಂಬಾತನ ಪರಿಚಯವಾಗುತ್ತದೆ. ನಂತರ ಇವರಿಬ್ಬರು ವಿವಾಹವಾಗುವ ನಿರ್ಧಾರಕ್ಕೆ ಬರುತ್ತಾರೆ. ಈ ಸಮಯದಲ್ಲಿ ಪ್ರಶಾಂತ್‌ ಪೂರ್ವಾಪರವನ್ನು ವಿಚಾರಿಸಿದಾಗ ಉತ್ತಮ ಅಭಿಪ್ರಾಯ ಕಂಡು ಬಂದಿಲ್ಲ. ಹೀಗಾಗಿ ಮಹಿಳೆ ಮದುವೆಯಾಗುವುದರಿಂದ ಹಿಂದೆ ಸರಿಯುತ್ತಾಳೆ.

Advertisement

ಇದನ್ನೂ ಓದಿ: West Bengal: ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ಭಾರೀ ಘರ್ಷಣೆ

ಇದರಿಂದ ಆರೋಪಿ ಕೋಪಗೊಂಡಿದ್ದು, ಮಹಿಳೆಗೆ ಕರೆಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೋಗಳನ್ನು ಹಾಕುವುದಾಗಿಯೂ, ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಆಮೇಲೆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದಾನೆ. ಈ ಕುರಿತು ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಲಾಗಿದ್ದು, ತನಿಖೆ ನಡೆಯುತ್ತಿದೆ.

Related News

Advertisement
Advertisement