For the best experience, open
https://m.hosakannada.com
on your mobile browser.
Advertisement

Puri Jagannath Temple: ಪುರಿ ಜಗನ್ನಾಥ ದೇವಾಲಯದ ಆ ಒಂದು ವಿಚಾರ ಕೇಳಿ ಘಟಾನುಘಟಿ ಸೈಂಟಿಸ್ಟ್ ಗಳೇ ಶಾಕ್ ಆಗಿದ್ದರು !!

Puri Jagannath Temple: ದೇಶದ ಜನ ಜಗನ್ನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ. ಒಟ್ಟಿನಲ್ಲಿ ಒಡಿಶಾದ ಈ ದೇವಾಲಯ ದೇಶದ ಪವಿತ್ರ ಸ್ಥಾನಗಳಲ್ಲಿ ಅಗ್ರವಾಗಿದೆ.
08:14 AM Jul 09, 2024 IST | ಸುದರ್ಶನ್
UpdateAt: 08:14 AM Jul 09, 2024 IST
puri jagannath temple  ಪುರಿ ಜಗನ್ನಾಥ ದೇವಾಲಯದ  ಆ ಒಂದು ವಿಚಾರ ಕೇಳಿ ಘಟಾನುಘಟಿ ಸೈಂಟಿಸ್ಟ್ ಗಳೇ ಶಾಕ್ ಆಗಿದ್ದರು
Advertisement

Puri Jagannath Temple: ವಿಶ್ವವಿಖ್ಯಾತ ಪುರಿ ಜಗನ್ನಾಥನ ರಥಯಾತ್ರೆ ದೇಶದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದು. ಇದರಲ್ಲಿ ಪಾಲ್ಗೊಳ್ಳಲು ದೂರದೂರುಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ರಥಯಾತ್ರೆಯ ಈ ಹಬ್ಬವನ್ನು ಇಡೀ 10 ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈಗ ತಾನೆ ಈ ವರ್ಷದ ಯಾತ್ರೆ ಮುಗಿದಿದೆ. ದೇಶದ ಜನ ಜಗನ್ನಾಥನ ದರ್ಶನ ಪಡೆದು ಪುನೀತರಾಗಿದ್ದಾರೆ. ಒಟ್ಟಿನಲ್ಲಿ ಒಡಿಶಾದ ಈ ದೇವಾಲಯ ದೇಶದ ಪವಿತ್ರ ಸ್ಥಾನಗಳಲ್ಲಿ ಅಗ್ರವಾಗಿದೆ.

Advertisement

ಪುರಿ ಜಗನ್ನಾಥ ದೇವಾಲಯದ(Puri Jagannath Temple)ಅಪೂರ್ಣ ಮೂರ್ತಿಗಳು, ರಥದ ವಿಶೇಷತೆ ಬಗ್ಗೆ ಸಾಮಾನ್ಯವಾಗಿ ತಿಳಿದಿದೆ. ಈ ಹಿಂದೆಯೂ ನಾವು ಅದರ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ಅಚ್ಚರಿ ವಿಚಾರ ಏನಂದ್ರೆ ಈ ಜಗನ್ನಾಥ ದೇವಾಲಯದ ಆ ಒಂದು ವಿಚಾರದ ಬಗ್ಗೆ ಕೇಳಿ ಸೈಂಟಿಸ್ಟ್ ಗಳೇ ದಂಗಾಗಿ ಹೋಗಿದ್ರು. ಇದು ಹೇಗೆ ಸಾಧ್ಯ ಎಂದು ಎಷ್ಟು ತಲೆ ಕೆಡಿಸಿಕೊಂಡರೂ ಏನೂ ತಿಳಿಯದಾಗಿತ್ತು. ಹಾಗಿದ್ರೆ ಏನದು?

Bharath Shetty: ʼರಾಹುಲ್‌ ಗಾಂಧಿ ಕೆನ್ನೆಗೆ ಬಾರಿಸಬೇಕಿತ್ತು ಅನ್ನಿಸುತಿದೆʼ- ಶಾಸಕ ಡಾ. ವೈ ಭರತ್‌ ಶೆಟ್ಟಿ ಆಕ್ರೋಶ

Advertisement

ಹೌದು, ಪುರಿ ಜಗನ್ನಾಥ ದೇವಾಲಯದ ಅಚ್ಚರಿ ಸಂಗತಿ ಎಂದರೆ ದೇವಾಲಯದ ಮೇಲಿನ ಧ್ವಜ. ಹೌದು ಪುರಿ ಜಗನ್ನಾಥ ದೇವಾಲಯದ ಮೇಲಿನ ಬಾವುಟವೇ(Tempal Falg) ಒಂದು ಅಚ್ಚರಿಯ ವಿಚಾರವಾಗಿದೆ. ಏಕೆಂದರೆ ಈ ಬಾವುಟವು ಗಾಳಿಗೆ ಹಾರುವುದಿಲ್ಲ, ಗಾಳಿಯ ವಿರುದ್ಧ ದಿಕ್ಕಿಗೆ ಹಾರಾಡುತ್ತದೆ. ಇದು ಏಕೆ ಎಂದು ಇಲ್ಲಿಯವರೆಗೂ ಕೂಡ ಪತ್ತೆ ಮಾಡಲಾಗಿಲ್ಲ.

ಪ್ರತೀ ದಿನ ಬದಲಾಯಿಸಬೇಕು ಬಾವುಟ:
ವಿಶೇಷ ಅಂದರೆ ಪ್ರತಿದಿನವೂ ಕೂಡ ಈ ಬಾವುಟವನ್ನು ಬದಲಾಯಿಸಲಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ಅರ್ಚಕರು ಪ್ರತಿದಿನವೂ ಹೊಸ ಬಾವುಟದೊಂದಿಗೆ ದೇವಾಲಯದ ಮೇಲೆ ಏರಿ, ಗೋಪುರವನ್ನು ಏರಿ ಆ ಬಾವುಟವನ್ನು ಬದಲಾಯಿಸುತ್ತಾರೆ. ಒಂದು ವೇಳೆ ಒಂದು ದಿನವಾದರೂ ಬಾವುಟವನ್ನು ಬದಲಾಯಿಸುವುದು ತಪ್ಪಿದರೆ ಈ ದೇವಸ್ಥಾನವನ್ನು 18 ವರ್ಷಗಳ ಕಾಲ ಮುಚ್ಚಬೇಕಾಗುತ್ತದೆ ಯಾವ ಭಕ್ತಾದಿಗಳಿಗೂ ಕೂಡ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ ಹೀಗಾಗಿ ತಪ್ಪದೆ ಕೂಡ ಪ್ರತಿದಿನ ಬಾವುಟವನ್ನು ಬದಲಾಯಿಸಲಾಗುತ್ತದೆ.

Mangaluru: ಮಂಗಳೂರಿನಲ್ಲಿ ಮತ್ತೊಂದು ದರೋಡೆ; ವೃದ್ಧರನ್ನು ಬೆದರಿಸಿ, ಮನೆ ಮಾಲೀಕನ ಕಾರಿನೊಂದಿಗೆ ಗ್ಯಾಂಗ್‌ ಎಸ್ಕೇಪ್‌

Advertisement
Advertisement
Advertisement