Chandrababu Naidu: ಚಂದ್ರಬಾಬು ನಾಯ್ಡು ಪ್ರಮಾಣ ವಚನ ಸ್ವೀಕಾರ ಮುಂದೂಡಿಕೆ
Chandrababu Naidu: ಚಂದ್ರಬಾಬು ನಾಯ್ಡು ಜೂ.9 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಈ ಕಾರ್ಯಕ್ರಮವನ್ನು ಮುಂದೂಡಲಾಗುತ್ತಿದೆ.
10:39 AM Jun 06, 2024 IST | ಸುದರ್ಶನ್
UpdateAt: 10:41 AM Jun 06, 2024 IST
Advertisement
Chandrababu Naidu: ಚಂದ್ರಬಾಬು ನಾಯ್ಡು ಜೂ.9 ರಂದು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಈ ಕಾರ್ಯಕ್ರಮವನ್ನು ಮುಂದೂಡಲಾಗುತ್ತಿದೆ.
Advertisement
ಇದನ್ನೂ ಓದಿ: Puttur: ಮಾಡಾವು ಮಲೆ ; ಕಾಡಾನೆ ಸಂಚಾರ ,ಕೃಷಿ ನಾಶ
ಆರಂಭದಲ್ಲಿ ಯೋಜಿಸಲಾದ ಜೂನ್ 9 ರ ಬದಲು ಜೂ.12 ಕ್ಕೆ ಮುಂದೂಡಬಹುದು. ನರೇಂದ್ರ ಮೋದಿ ಅವರು ಮೇ.9 ರಂದು ಪ್ರಧಾನಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Advertisement
ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳ ಪೈಕಿ ಟಿಡಿಪಿ 16 ಸ್ಥಾನಗಳನ್ನು ಗೆದ್ದುಗೊಂಡಿದೆ. ಆರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಬಿಜೆಪಿ ಮೂರು ಸ್ಥಾನಗಳನ್ನು ಗೆದ್ದರೆ, ನಟ-ರಾಜಕಾರಣಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಎರಡು ಸ್ಥಾನಗಳಲ್ಲಿ ಜಯಗಳಿಸಿದೆ.
ಇದನ್ನೂ ಓದಿ: NDA: ಸರ್ಕಾರ ರಚಿಸಲು ಬಿಜೆಪಿಗೆ ಮಿತ್ರ ಪಕ್ಷಗಳು ಇಟ್ಟ ಬೇಡಿಕೆ ಏನು?!
Advertisement