For the best experience, open
https://m.hosakannada.com
on your mobile browser.
Advertisement

PM Modi on CAA: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಸಂಜೆ 5:30ಕ್ಕೆ ಭಾಷಣ : ಸಿ ಎ ಎ ಅಧಿಕೃತ ಜಾರಿ ಸಾಧ್ಯತೆ

05:29 PM Mar 11, 2024 IST | ಹೊಸ ಕನ್ನಡ
UpdateAt: 05:29 PM Mar 11, 2024 IST
pm modi on caa  ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಇಂದು ಸಂಜೆ 5 30ಕ್ಕೆ ಭಾಷಣ   ಸಿ ಎ ಎ ಅಧಿಕೃತ ಜಾರಿ ಸಾಧ್ಯತೆ
Advertisement

PM Modi on CAA: ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಜೆ 5:30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮೂಲಗಳು ತಿಳಿಸಿರುವಂತೆ ಈ ಭಾಷಣದಲ್ಲಿ ಸಿ ಎ ಎ ಜಾರಿಯ ಬಗ್ಗೆ ಅಧಿಕೃತ ಜಾರಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Advertisement

ಮೋದಿಯವರು ಸಂಜೆ 5:30ಕ್ಕೆ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ. ಮೂಲಗಳ ಪ್ರಕಾರ ಇಂದು ರಾತ್ರಿಯಿಂದಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಅಧಿಕೃತ ಮೂಲಗಳಿಂದ ತಿಳಿಸಿವೆ.

Advertisement
Advertisement
Advertisement
Advertisement