For the best experience, open
https://m.hosakannada.com
on your mobile browser.
Advertisement

PIGEON: ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದೇಯಾ?? ಹಾಗಿದ್ರೆ ಈ ಟಿಪ್ಸ್ ಬಳಸಿ ನೋಡಿ!!

01:07 PM Jan 16, 2024 IST | ಅಶ್ವಿನಿ ಹೆಬ್ಬಾರ್
UpdateAt: 01:29 PM Jan 16, 2024 IST
pigeon  ಪಾರಿವಾಳಗಳು ನಿಮ್ಮ ಮನೆಯ ಬಾಲ್ಕನಿಯನ್ನು ಗಲೀಜು ಮಾಡುತ್ತಿದ್ದೇಯಾ   ಹಾಗಿದ್ರೆ ಈ ಟಿಪ್ಸ್ ಬಳಸಿ ನೋಡಿ

Pigeon: ಮನೆಯ ಸುತ್ತ-ಮುತ್ತ ಸ್ವಚ್ಛವಾಗಿರಿಸಲು ಗೃಹಿಣಿಯರು ಏನೆಲ್ಲ ಹರಸಾಹಸ ಪಡುವುದು ಸಹಜ. ಅದರಲ್ಲಿಯೂ ಮನೆಯ ಬಾಲ್ಕನಿಯಲ್ಲಿ(Balcony)ಪಾರಿವಾಳಗಳು(Pigeon) ಗಲೀಜು ಮಾಡುತ್ತಿದ್ದರೆ ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ, ಈ ಟಿಫ್ಸ್ ಫಾಲೋ ಮಾಡಿ!!

Advertisement

ಪಾರಿವಾಳಗಳು ಮನೆಯ ಛಾವಣಿ ಅಥವಾ ಗಾರ್ಡನ್ ಏರಿಯಾವನ್ನು ಗಲೀಜು ಮಾಡುತ್ತಿದ್ದರೆ ಹೀಗೇ ಮಾಡಿ!!

# ಸುಗಂಧ ದೃವ್ಯ: ತೀವ್ರವಾದ ವಾಸನೆ ಇಲ್ಲವೇ ಕಠು ಪರಿಮಳ ಬರುವಂತೆ ನೀವು ಮಾಡಬಹುದಾಗಿದೆ. ಇದಲ್ಲದೆ, ವಿನೇಗರ್ ಅನ್ನು ಬಳಸಬಹುದು. ಹೀಗೆ ಮಾಡಿದರೆ ಪಾರಿವಾಳ ಬರುವುದಿಲ್ಲ.

Advertisement

# ಸೀಡಿ ಇಲ್ಲವೇ ಕನ್ನಡಿ ಹೀಗೆ ಹೊಳೆಯುವ ವಸ್ತುವನ್ನು ಉಪಯೋಗಿಸಬಹುದು. ಇದರ ಜೊತೆಗೆ ಬಿದಿರು ಬೊಂಬೆಯಿರಿಸಿ ನೋಡಿ

ಇದನ್ನೂ ಓದಿ: White Hair: ಬಿಳಿ ಕೂದಲಿನ ಸಮಸ್ಯೆಗೆ ಇದೊಂದು ಎಲೆ ಬಳಸಿ, ನಿಮಿಷದಲ್ಲಿ ಮಿರಿ ಮಿರಿ ಮಿಂಚುವ ಕಪ್ಪು ಕೂದಲು ನಿಮ್ಮದಾಗಿಸಿ!!

# ನೀವು ಹೊಳೆಯುವ ವಸ್ತುವನ್ನುವನ್ನು ನಿಮ್ಮ ಛಾವಣೆ ಮೇಲೆ ಇಲ್ಲವೇ ಗಾರ್ಡನ್ನಲ್ಲಿ ಇಟ್ಟರೆ ಅದರ ಪ್ರತಿಫಲನದ ಬೆಳಕಿಗೆ ಪಾರಿವಾಳ ಬರುವುದಿಲ್ಲ. ಇಲ್ಲವೇ ಒಂದು ಗೊಂಬೆ ಇಟ್ಟರೂ ಪಾರಿವಾಳ ಬರುವುದಿಲ್ಲ.

# ಮನೆಯ ಗಾರ್ಡನ್ ಏರಿಯಾದಲ್ಲಿ ಬಲೆಯನ್ನು ನೀವು ಹಾಕಿದರೆ ಪಾರಿವಾಳ ಬಲೆಯ ಬಳಿ ಬಾರದು.

# ಮನೆಯ ಛಾವಣಿಯ ಮೇಲೆ ಅಂಟು ಪದಾರ್ಥವನ್ನು ಹಾಕಿದರೆ ಅವುಗಳ ಕಾಲು ಅಂಟಿಕೊಳ್ಳುತ್ತದೆ. ಅವುಗಳನ್ನು ನೀವು ಸುರಕ್ಷಿತವಾಗಿ ಬೇರೆಡೆಗೆ ಬಿಡಬಹುದಾಗಿದೆ. ಜೇನು ತುಪ್ಪವನ್ನು ನೀವು ಬಳಸಬಹುದು.

Advertisement
Advertisement